• 27 ಮೇ 2024

ರಾಮೇಶ್ವರಂ ಬಾಂಬ್‌ ಸ್ಫೋಟಿಸಿದವನ ಗುರುತು ಬಿಡುಗಡೆ

 ರಾಮೇಶ್ವರಂ ಬಾಂಬ್‌ ಸ್ಫೋಟಿಸಿದವನ ಗುರುತು ಬಿಡುಗಡೆ
Digiqole Ad

ರಾಮೇಶ್ವರಂ ಬಾಂಬ್‌ ಸ್ಫೋಟಿಸಿದವನ ಗುರುತು ಬಿಡುಗಡೆ

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟದ ಮಾಸ್ಟರ್‌ಮೈಂಡ್‌ ಅಬ್ದುಲ್‌ ಮತೀನ್‌ ಅಹಮದ್‌ ತಹಾನ ಫೋಟೊ& ಮಾಹಿತಿಯನ್ನು ಎನ್‌ಐಎ ಬಿಡುಗಡೆ ಮಾಡಿದೆ. ಈತನ ಗುರುತು ಪತ್ತೆ ಮಾಡಿದವರಿಗೆ 10ಲಕ್ಷ ರೂ. ಬಹುಮಾನ ಕೂಡ ಘೋಷಿಸಿದೆ. ತಹಾ 30ವರ್ಷ ವಯಸ್ಸಿನವನಾಗಿದ್ದು 5.5  ಎತ್ತರವಿದ್ದು, ವಿಘ್ನೇಶ್‌ ಎಂಬ ಹಿಂದೂ ಹೆಸರಿನ ಆಧಾರ್‌ ಕಾರ್ಡ್‌ ಮಾಡಿಸಿಕೊಂಡಿದ್ದಾನೆ. ಟಿ-ಶರ್ಟ್‌, ಕ್ಯಾಪ್‌ ಹಾಕುತ್ತ ತಿರುಗುತ್ತಿದ್ದು ನಕಲಿ ಗಡ್ಡ ಇಟ್ಟುಕೊಳ್ಳುತ್ತಾನೆ. ಈತನ  ಬಗ್ಗೆ ಯಾವುದೇ ಸುಳಿವು ಸಿಕ್ಕಿದರೆ ಸಾರ್ವಜನಿಕರು 8904241100 ಸಂಖ್ಯೆಗೆ ಕರೆ ಮಾಡಬಹುದು.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!