• 27 ಜುಲೈ 2024

ಇಸ್ರೇಲ್ ಗೆ ಗುರಿ ಇಟ್ಟಿದ್ದ ಇರಾನ್‌ನ ಕನಿಷ್ಠ 80 ಕ್ಷಿಪಣಿಗಳ ನಾಶ: ಅಮೆರಿಕ.

 ಇಸ್ರೇಲ್ ಗೆ ಗುರಿ ಇಟ್ಟಿದ್ದ ಇರಾನ್‌ನ ಕನಿಷ್ಠ 80 ಕ್ಷಿಪಣಿಗಳ ನಾಶ: ಅಮೆರಿಕ.

ಸಾಂದರ್ಭಿಕ ಚಿತ್ರ

Digiqole Ad

ಇಸ್ರೇಲ್ ಗೆ ಗುರಿ ಇಟ್ಟಿದ್ದ ಇರಾನ್‌ನ ಕನಿಷ್ಠ 80 ಕ್ಷಿಪಣಿಗಳ ನಾಶ: ಅಮೆರಿಕ.

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಇಸ್ರೇಲ್ ವಿರುದ್ಧ ಇರಾನ್ ಉಡಾಯಿಸಿದ್ದ 80ಕ್ಕೂ ಅಧಿಕ ಮಾನವರಹಿತ ವೈಮಾನಿಕ ವಾಹನಗಳು ಹಾಗೂ ಕನಿಷ್ಠ 6 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಾಶ ಮಾಡಿದ್ದಾಗಿ ಅಮೆರಿಕ ಭಾನುವಾರ ಮಾಹಿತಿ ನೀಡಿದೆ. ಇದರಲ್ಲಿ ಉಡಾವಣಾ ವಾಹನದಲ್ಲಿದ್ದ ಒಂದು ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಹುತಿ ಬಂಡುಕೋರರ ವಶದಲ್ಲಿರುವ ಯೆಮನ್‌ನ ಪ್ರದೇಶದಲ್ಲಿ ಉಡಾವಣೆಗೂ ಮುನ್ನವೇ ನಾಶಪಡಿಸಲಾದ 7 ಮಾನವರಹಿತ ವೈಮಾನಿಕ ವಾಹನಗಳೂ ಸೇರಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್‌ ಹೇಳಿದೆ.

ಈ ಸುದ್ದಿಯನ್ನು ಓದಿದ್ದೀರಾ.?ಔಷಧಿ ಬೆಲೆ ಏರಿಕೆ; ಸುಳ್ಳು, ದಾರಿತಪ್ಪಿಸುವ ಮತ್ತು ದುರುದ್ದೇಶಪೂರಿತ

ಸಿರಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ಏ.1ರಂದು ದಾಳಿ ನಡೆಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇರಾನ್ ಇಸ್ರೇಲ್ ಮೇಲೆ 300ಕ್ಕೂ ಅಧಿಕದ ಡೋನ್ ಹಾಗೂ ಕ್ಷಿಪಣಿ ದಾಳಿ ಮಾಡಿತ್ತು. ಇರಾನ್ ಹಾರಿಸಿದ್ದ ಎಲ್ಲಾ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಭೂಮಿಗೆ ತಲುಪುವ ಮೊದಲೇ ಇಸ್ರೇಲ್, ಅಮೆರಿಕ ಹಾಗೂ ಮಿತ್ರಪಡೆಗಳು ಹೊಡೆದು ಉರುಳಿಸಿದೆ.

ಈ ಸುದ್ದಿಯನ್ನು ಓದಿದ್ದೀರಾ.?ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ; ಲಕ್ಷಾಂತರ ರೂ. ಹಾನಿ

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ