• 14 ಜೂನ್ 2024

ನೇಹಾ-ಫಯಾಜ್‌ ಫೋಟೊ ಶೇರ್‌ ಮಾಡಿದ್ದವ ಪೊಲೀಸ್‌ ವಶಕ್ಕೆ

 ನೇಹಾ-ಫಯಾಜ್‌ ಫೋಟೊ ಶೇರ್‌ ಮಾಡಿದ್ದವ ಪೊಲೀಸ್‌ ವಶಕ್ಕೆ
Digiqole Ad

ನೇಹಾ-ಫಯಾಜ್‌ ಫೋಟೊ ಶೇರ್‌ ಮಾಡಿದ್ದ ವ್ಯಕ್ತಿ  ಪೊಲೀಸ್‌ ವಶಕ್ಕೆ

ನೇಹಾ ಹತ್ಯೆ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಇವರ ನಿಜವಾದ ಪ್ರೀತಿಗೆ ನ್ಯಾಯ ಸಿಗಲಿ ಎಂದು ಪೋಸ್ಟ್‌ ಹಾಕಿದ್ದ ಯುವಕನನ್ನು ಭಜರಂಗ ದಳದ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ. ಧಾರವಾಡದ ಗೌಳಿಗಲ್ಲಿಯ ಸಾಧಿಕ್‌ನನ್ನು ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿದ್ದು, ತಡರಾತ್ರಿವರೆಗೂ ಈತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಯು ತನ್ನ ಜಾಲತಾಣ ಖಾತೆಯಲ್ಲಿ ಫಯಾಜ್‌ ಜತೆ ನೇಹಾ ಇರುವ ಫೋಟೊದೊಂದಿಗೆ ನೇಹಾ ಹಾಗೂ ಫಯಾಜ್‌ ನಿಜವಾದ ಪ್ರೀತಿಗೆ ನ್ಯಾಯ ಎಂದು ಪೋಸ್ಟ್ ಹಾಕಿದ್ದ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!