• 30 ಮೇ 2024

ಪುತ್ರನ ಮದುವೆಗೆ ಭೂ ದಾನ ಮಾಡಿದ ಕಲಿಯುಗದ ಬಲಿ ಚಕ್ರವರ್ತಿ!

 ಪುತ್ರನ ಮದುವೆಗೆ ಭೂ ದಾನ ಮಾಡಿದ ಕಲಿಯುಗದ ಬಲಿ ಚಕ್ರವರ್ತಿ!
Digiqole Ad

ಪುತ್ರನ ಮದುವೆಗೆ ಭೂ ದಾನ ಮಾಡಿದ ಕಲಿಯುಗದ ಬಲಿ ಚಕ್ರವರ್ತಿ!

ಕರಿನಾಗಪಳ್ಳಿ : ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಅತ್ಯದ್ಭುತ ಘಳಿಗೆ, ಪ್ರತಿಯೊಂದು ಘಳಿಗೆಯನ್ನು ನೆನಪಿನಲ್ಲಿ ಇಡಲು ಪ್ರತಿಯೊಬ್ಬ ಹೆತ್ತವರೂ ಪ್ರಯತ್ನಿಸುತ್ತಿದ್ದಾರೆ ಆದರೆ ಅಂತಹಾ ಒಂದು ಅತ್ಯದ್ಭುತ ಘಳಿಗೆಯನ್ನು ಶಾಶ್ವತವಾಗಿ ನೆನಪಿನಲ್ಲಿ ಇಡಲೋಸುಗ ಕೆರಳದಲ್ಲೊಬ್ಬ ಮಹಾನುಭಾವ ತಂದೆ ಬಾಬು ಇಟ್ಟಿಯಶೇರೀರವರು,ತನ್ನ ಮನೆ ಮಗನ ಮದುವೆಯ ಸಂತೋಷದ ಸಂಭ್ರಮದಲ್ಲಿ ತನ್ನೂರಿನ ಆರು ಬಡ ಕುಟುಂಬಕ್ಕೆ  ಸ್ವಂತ ವಾಗಿ ತನಗೆ ಜಾಗ ಇಲ್ಲದಿದ್ದರೂ ,ಹಣ ಕೊಟ್ಟು  ಖರೀದಿಸಿ ೨೬ ಸೆನ್ಸ್ ಭೂಮಿಯನ್ನು ಸಾರ್ವಜನಿಕರ ಸಾಕ್ಷಿಯಾಗಿ ದಾನ ಮಾಡಿಕೊಂಡು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮೊದಲಿನಿಂದಲೇ ಏನಾದರೂ ಸಮಾಜಕ್ಕೆ ಮಾದರಿಯಾಗಬೇಕು ಎನ್ನುವ ಮಹದಾಸೆ ಇಟ್ಟುಕೊಂಡಿದ್ದ ಇವರ ಕನಸು ,ನನಸಾಗಿದೆ.ಇವರ ಈ ಕಾರ್ಯವು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗ್ತಾ ಇದೆ.ಏನೇ ಆದರೂ ಹೀಗೂ ಮದುವೆ ಮಾಡಬಹುದು ಎನ್ನುವವರಿಗೆ …ಇದೂ ಕೂಡ ಒಂದು ಉತ್ತರ…

ಈ ಸುದ್ದಿ ಓದಿದ್ದೀರಾ:ಹಾವು ಕಚ್ಚಿ ಮೃತಪಟ್ಟ ಯುವಕನ ಶವವನ್ನು ಗಂಗೆಯಲ್ಲಿ ಮುಳುಗಿಸಿಟ್ಟ ಪೋಷಕರು.!

Digiqole Ad

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!