• 21 ಮೇ 2024

ನೋಬಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ಬೆಂಗಳೂರಿನ ನಾಲ್ಕು ತಿಂಗಳ ಪುಟ್ಟ ಕಂದಮ್ಮ. 

 ನೋಬಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ಬೆಂಗಳೂರಿನ ನಾಲ್ಕು ತಿಂಗಳ ಪುಟ್ಟ ಕಂದಮ್ಮ. 
Digiqole Ad

ನೋಬಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ಬೆಂಗಳೂರಿನ ನಾಲ್ಕು ತಿಂಗಳ ಪುಟ್ಟ ಕಂದಮ್ಮ .

    ಬೆಂಗಳೂರು, ಮೇ.13:  ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂಬಂತೆ ಬೆಂಗಳೂರಿನ ಸ್ನೇಹ ಹಾಗೂ ಪ್ರಜ್ವಲ್ ದಂಪತಿಗಳ ಪುತ್ರಿ ಇಶಾನ್ವಿ.ಪಿ.  ನಾಲ್ಕು ತಿಂಗಳ ಪುಟ್ಟ ಕಂದಮ್ಮ ವಿಶ್ವ ದಾಖಲೆ ಬರೆದಿದ್ದಾಳೆ.

ಸುಮಾರು 125 ವಿವಿಧ ರೀತಿಯ ವಸ್ತುಗಳು, ಪ್ರಾಣಿ-ಪಕ್ಷಿಗಳು, ತರಕಾರಿಗಳನ್ನು ಫೋಟೋಗಳ ಮೂಲಕ ಗುರುತಿಸುವ ಸಾಮರ್ಥ್ಯ ಹೊಂದಿದು. ಇಡೀ ಪ್ರಪಂಚದಲ್ಲಿ ನಾಲ್ಕು ತಿಂಗಳ ವಯಸಿನಲ್ಲಿ ನೂರಾಪ್ಪತ್ತೈದು ಫ್ಲಾಶ್ ಕಾರ್ಡ್‌ಗಳನ್ನು ಗುರುತಿಸ ಬಲ್ಲ  ಹೆಣ್ಣು ಮಗು ಹೇಗಳಿಕೆಗೆ ಪಾತ್ರವಾಗಿದೆ.

ಈ ಸುದ್ದಿ ಓದಿದ್ದೀರಾ?ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ ಮೇಲೆ ಅಪರಿಚಿತರಿಂದ ಹಲ್ಲೆ.!

ಪ್ರಮುಖವಾಗಿ ಇಶಾನ್ವಿ 12 ಶೇಪ್ಸ್ ಗಳು,10 ಹಕ್ಕಿಗಳು, 10 ಸಾಕು ಪ್ರಾಣಿಗಳು, 10 ಕಾಡು ಪ್ರಾಣಿಗಳು,13 ಜನರಲ್ ಇಮೇಜ್,10 ವಿವಿಧ ದೇಶದ ಧ್ವಜಗಳು, 10 ಹೂವುಗಳು, 10 ವಾಹನಗಳು, 11 ಕಲರ್ಸ್, 15 ತರಕಾರಿಗಳು, 14 ಹಣ್ಣುಗಳು,  ಗುರುತಿಸುವ ಸಾಮರ್ಥ್ಯ ಹೊಂದಿದ್ದಾಳೆ.

ಈ ಸುದ್ದಿ ಓದಿದ್ದೀರಾ?“ಗುರುವಂದನ” – “ಸ್ನೇಹ ಸಮ್ಮಿಲನ” ಕಾರ್ಯಕ್ರಮ.  “ಆದರ್ಶ ವಿದ್ಯಾರ್ಥಿಗಳೇ ಶಿಕ್ಷಕರ ಸಂಪತ್ತು” – ಸುಂದರ್ ಸೇರ್ವೆಗಾರ್.

ಈ ಹಿಂದೆ ಆಂಧ್ರಪ್ರದೇಶದ ಕೈವಲ್ಯ ಎಂಬ ಹೆಣ್ಣು ಮಗು ನಾಲ್ಕು ತಿಂಗಳಿಗೆ 120 ಫ್ಲಾಶ್ ಕಾರ್ಡ್ ಗುರುತಿಸಿ ರೆಕಾರ್ಡ್ ಮಾಡಿದ್ದಳು. ಇದೀಗ ಇಶಾನ್ವಿ ಕೈವಲ್ಯ ಮಾಡಿದ ರೆಕಾರ್ಡ್ ಬ್ರೇಕ್ ಮಾಡಿದ್ದಾಳೆ.

GOLDFACTORYNEWS.COM
the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.
Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!