• 27 ಜುಲೈ 2024

ಜಗತ್ತು ಕಾಣದ ಮಗುವಿನ ಪರ ನಿಂತ ಸುಪ್ರೀಂ ಕೋರ್ಟ್.

 ಜಗತ್ತು ಕಾಣದ ಮಗುವಿನ ಪರ ನಿಂತ ಸುಪ್ರೀಂ ಕೋರ್ಟ್.
Digiqole Ad

ಜಗತ್ತು ಕಾಣದ ಮಗುವಿನ ಪರ ನಿಂತ ಸುಪ್ರೀಂ.

ಗರ್ಭಪಾತ ಮಾಡಲು ಅರ್ಜಿ ಸಲ್ಲಿಸಿದ 27 ವಾರದ ಗರ್ಭಿಣಿಯಾದ 20 ವರ್ಷದ ಅವಿವಾಹಿತ ಮಹಿಳೆಯ ಕೋರಿಕೆಯನ್ನು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಹೈಕೋರ್ಟ್ ತಿರಸ್ಕಾರ ಮಾಡಿದ್ದಕ್ಕೆ ಅವಳು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾಳೆ.ತದನಂತರ ಈ ಮನವಿಯನ್ನು ನ್ಯಾಯಮೂರ್ತಿ ಬಿ ಆರ್ ಗವಾಯಿ ಯವರು ಗರ್ಭಪಾತವನ್ನು ವಿರೋಧಿಸಿ ಅನುಮತಿಯನ್ನು ನಿರಾಕರಿಸಿದ್ದಾರೆ. ಮಹಿಳೆಯ ಪರ ಇದ್ದಂತಹ ನ್ಯಾಯಮೂರ್ತಿ ಗಳು ಅನ್ಯಾಯದ ವಿರುದ್ಧ ಮಾತನಾಡುವುದು ಅಸಾದ್ಯ ಎಂದು ಅರಿತು ಕೈಚೆಲ್ಲಿ ಕುಳಿತಿದ್ದಾರೆ. ಅಂತೆಯೇ ಭ್ರೂಣ ಹತ್ಯೆ ಮಾಡಬಾರದೆಂದು ಮನವರಿಕೆ ಆಗುವಂತೆ ಹೇಳಿದ್ದಾರೆ.
ಪ್ರಪಂಚ ಅರಿವಿಲ್ಲದ ಮಗುವಿಗೂ ಹಕ್ಕು ಇದೆ.

ಈ ಸುದ್ದಿ ಓದಿದ್ದೀರಾ?ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಲೇಡಿ ಸೂಪರ್‌ ಸ್ಟಾರ್ ನಯನತಾರ

 

Digiqole Ad

ಈ ಸುದ್ದಿಗಳನ್ನೂ ಓದಿ