ನಟಿ ಪವಿತ್ರಾ ಜಯರಾಮ್ ಗೆಳೆಯ ಚಂದು ಆತ್ಮಹತ್ಯೆಗೆ ಶರಣು.!
ನಟಿ ಪವಿತ್ರಾ ಜಯರಾಮ್ ಗೆಳೆಯ ಚಂದು ಆತ್ಮಹತ್ಯೆಗೆ ಶರಣು.!
ಹೈದರಾಬಾದ್: ಕಿರುತೆರೆಯ ನಟ ಚಂದ್ರಕಾಂತ್ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ ಜನ ಮೆಚ್ಚುಗೆ ಪಡೆದಿದ್ದ ಕನ್ನಡದ ಹುಡುಗಿ ಪವಿತ್ರ ಜಯರಾಮ್ ಅವರು ಅಪಘಾತದಲ್ಲಿ ಮೃತಪಟ್ಟ ಕೆಲವೇ ದಿನದಲ್ಲಿ ಅವರ ಆತ್ಮೀಯ ಗೆಳೆಯ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನು ಓದಿದ್ದೀರಾ.?ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಮಂಗಳೂರಿನ ಕುವರಿ
ಮೇ 12ರಂದು ನಡೆದ ಕಾರು ಅಪಘಾತದಲ್ಲಿ ಮೃತಪಟ್ಟ ಜಯರಾಮ್ ಪವಿತ್ರಾರ ಜೊತೆ ಚಂದ್ರಕಾಂತ್ ಸಹ ಇದ್ದರೂ ಆದರೆ ಅದೃಷ್ಟ ವಶ ಚಂದುರವರು ಬದುಕುಳಿದರು., ಆದರೆ ಧುರ್ವಿಧಿ ಎಂದರೆ ಗೆಳತಿಯ ಸಾವಿನಿಂದ ಮನನೊಂದ ಚಂದ್ರು ಆಂಧ್ರಪ್ರದೇಶ ತಮ್ಮ ನಿವಾಸದಲ್ಲಿ ನೇಣು ಬಿಡಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರೆ ಎಂದು ವರದಿಯಾಗಿದೆ.
ಈ ಸುದ್ದಿ ಓದಿದ್ದೀರಾ?ಮಹಾನಟಿ ಶೋನಲ್ಲಿ ಪ್ರಮಾದ ರಮೇಶ್ ಹಾಗೂ ಪ್ರೇಮಾ ಅನುಶ್ರೀ ಮೇಲೆ ದೂರು ದಾಖಲು