ಆಟ ಆಡುತ್ತಿದ್ದ ಮಗು ಮೃತ್ಯು ಮಲತಾಯಿ ಮೇಲೆ ಸಂಶಯ.
ಆಟ ಆಡುತ್ತಿದ್ದ ಮಗು ಮೃತ್ಯು -ಮಲತಾಯಿ ಮೇಲೆ ಸಂಶಯ.
ಬೆಳಗಾವಿ : ಆಟವಾಡುತ್ತಿದ್ದ ಮಗು ಕುಸಿದು ಬಿದ್ದು ಸಾವನ್ನಪ್ಪಿದ ಪ್ರಕರಣ ಕಾಂಗ್ರಲಿ ಕೆ ಎಚ್ ಗ್ರಾಮದಲ್ಲಿ ಸಂಭಾವಿಸಿದೆ. ಹುಷಾರಿಲ್ಲದ ಮಗು ಕುಸಿದ್ದು ಎಂದು ಭಾವಿಸಿ ಬೆಳಗಾವಿ ಬೀಬ್ಸ್ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ದಾರಿ ಮಧ್ಯೆ ಮಗು ಸಾವನ್ನಪ್ಪಿದೆ ಎನ್ನಲಾಗಿದೆ. ಈ ವಿಷಯ ತಿಳಿದು ಆಸ್ಪತ್ರೆಗೆ ಬಂದ ಮಗುವಿನ ಅಜ್ಜಿ ,ಅಜ್ಜ ಮಗುವಿನ ಸಾವಿಗೆ ಮಲತಾಯಿಯೆ ಸ್ವಾಪ್ನ ರಾವಣ್ಣ ನಾವಿ ಕಾರಣ ಎಂದು ಆರೋಪಿಸಿದ್ದಾರೆ. ಮೃತ ಬಾಲಕಿ ತಂದೆ ರಾಯಣ್ಣ ನಾವಿ ಛತ್ತಿಸಗಡದಲ್ಲಿ ಸಿಆರ್‌ಪಿಎಫ್ ಯೋಧರಾಗಿ ಕೆಲಸ ಮಾಡುತ್ತಿದ್ದು. ಮಗುವಿನ ತಂದೆ ಬರೋವರೆಗೂ ಕೇಸ್ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಎಂದು ಮಾಹಿತಿ ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ?ಮಹೇಂದ್ರ ಸಿಂಗ್ ಧೋನಿಗೆ ಗಾಯ, ತಂಡದ ಆಂತರಿಕ ಮಾ