• 18 ಅಕ್ಟೋಬರ್ 2024

ಈಶ್ವರಮಂಗಲ:ಉಚಿತ ಕಣ್ಣಿನ ತಪಾಸಣಾ ಶಿಬಿರ

 ಈಶ್ವರಮಂಗಲ:ಉಚಿತ ಕಣ್ಣಿನ ತಪಾಸಣಾ ಶಿಬಿರ
Digiqole Ad

ಈಶ್ವರಮಂಗಲ:ಉಚಿತ ಕಣ್ಣಿನ ತಪಾಸಣಾ ಶಿಬಿರ

ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಇದರ ಪ್ರಾಯೋಜಕತ್ವದಲ್ಲಿ ನ್ಯೂ ವಿಶನ್ ಜನರೇಷನ್ ಪ್ರೋಗ್ರಾಂ ಕಾರ್ಯಕ್ರಮದಡಿಯಲ್ಲಿ 2.5 nvg ಸುರತ್ಕಲ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಯ ಇವರ ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಇಂದು ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು  ಫೌಝಿಯಾ ಇಬ್ರಾಹಿಂ ಉದ್ಘಾಟಿಸಿ, ಪ್ರಸ್ತಾವಿಕ  ಮಾತುಗಳನ್ನು ಆಡಿ,ಶುಭ ಹಾರೈಸಿದರು.
ವೇದಿಕೆಯಲ್ಲಿ ನೆ.ಮೂ ಗ್ರಾ ಪಂ. ಕಾರ್ಯದರ್ಶಿ ಶಾರದಾ .ಕೆ ಉಪಸ್ಥಿತರಿದ್ದರು .

ಕಣ್ಣಿನ ತಜ್ಞ ಡಾ.ಹೇಮಚಂದ್ರ ಇವರ ತಂಡದಿಂದ ಕಣ್ಣಿನ ತಪಾಸಣೆ ನಡೆಸಿ,ಕಣ್ಣಿನ ಮಾಹಿತಿಯನ್ನು ತಿಳಿಸಿ ಉಚಿತ ಕನ್ನಡಕವನ್ನು ವಿತರಿಸಿದರು. ಶೀನಪ್ಪ  ಕಾರ್ಯಕ್ರಮವನ್ನು ನಿರೂಪಿಸಿದರು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ