• 18 ಅಕ್ಟೋಬರ್ 2024

ಶ್ರೀಮಂತ ರಾಜಗುಳಿಗ ದೈವದ ಹರಕೆ ಕೊಲೋತ್ಸವ ಮೂಡಮನೆಗುತ್ತು ಬಂದಲೆ

 ಶ್ರೀಮಂತ ರಾಜಗುಳಿಗ ದೈವದ ಹರಕೆ ಕೊಲೋತ್ಸವ ಮೂಡಮನೆಗುತ್ತು ಬಂದಲೆ
Digiqole Ad

ಶ್ರೀಮಂತ ರಾಜಗುಳಿಗ ದೈವದ ಹರಕೆ ಕೊಲೋತ್ಸವ ಮೂಡಮನೆಗುತ್ತು ಬಂದಲೆ

ಶ್ರೀಮಂತ ರಾಜಗುಳಿಗ ಕ್ಷೇತ್ರ (ರಿ) ಮೂಡು ಮನೆ ಗುತ್ತು ಬಂದಲೆ ಪಚ್ಚ ನಾಡಿ ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಪಚನಾಡಿ ಎಂಬಲ್ಲಿ ಪ್ರಸಿದ್ಧ ವಾಗಿರುವ ಕಾರಣಿಕ ಶ್ರೀಮಂತ ರಾಜಗುಳಿಗ ಕ್ಷೇತ್ರದಲ್ಲಿ ದಿನಾಂಕ 13 2 2024 ರಂದು ಬೆಳಗ್ಗೆ ಗಂಟೆ 11.00ಕ್ಕೆ ಸರಿಯಾಗಿ ವಿಠ್ಠಲ್ ಪೂಜಾ ಮುಡಿಪು ಇವರ ಹರಕೆಯ ಕೋಲೊತ್ಸವ ನಡೆಯಲಿದೆ ಅದೇ ದಿನ ರಾತ್ರಿ ಕ್ಷೇತ್ರದಲ್ಲಿ ದೀಪಾಲಂಕಾರ ಪೂಜೆಯು ನಡೆಯಲಿದೆ ಊರ ಹಾಗೂ ಪರವೂರ ಭಕ್ತರು ಈ ಕಾರ್ಯಕ್ರಮಕ್ಕೆ ಕಾರ್ಣಿಕ ದೈವ ಗುಳಿಗರಾಜ ದೈವದ ಪ್ರಸಾದವನ್ನು ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ದೈವಸ್ಥಾನದ ಸತೀಶ್ ಬಂದಲೆ ತಿಳಿಸಿರುತ್ತಾರೆ.

 

Digiqole Ad

ಈ ಸುದ್ದಿಗಳನ್ನೂ ಓದಿ