• 27 ಜುಲೈ 2024

ಅನೇಕ ಸಮಾಜ ಮುಖಿ ಕೆಲಸದಲ್ಲಿ ತೊಡಗಿಸಿಕೊಂಡ ಸಂಸ್ಥೆಯ ಕನಸು ನನಸಾಗುವತ್ತ..!

 ಅನೇಕ ಸಮಾಜ ಮುಖಿ ಕೆಲಸದಲ್ಲಿ ತೊಡಗಿಸಿಕೊಂಡ ಸಂಸ್ಥೆಯ ಕನಸು ನನಸಾಗುವತ್ತ..!
Digiqole Ad

 

ಅನೇಕ ಸಮಾಜ ಮುಖಿ ಕೆಲಸದಲ್ಲಿ ತೊಡಗಿಸಿಕೊಂಡ ಸಂಸ್ಥೆಯ ಕನಸು ನನಸಾಗುವತ್ತ..!

 

ಬತ್ತೇರಿ ಫ್ರೆಂಡ್ಸ್ (ರಿ)ಬೋಳೂರು ಈ ಸಂಸ್ಥೆಯ ನೂತನ ಕಟ್ಟಡ ಇಂದು ತಾ 17.3.2024 ರವಿವಾರ ಬೆಳಗ್ಗೆ 10 ಗಂಟೆಗೆ ಸಂಸ್ಥೆಯ ಹೊಸ ಕಟ್ಟಡ ಉದ್ಘಾಟನೆಗೊಳ್ಳಲಿದೆ.

ಈ ಸುದ್ದಿ ಓದಿದ್ದೀರಾ?:ನಯನತಾರ ಡಿವೋರ್ಸ್ ವದಂತಿ, ಕೊನೆಗೂ ಮೌನ ಮುರಿದ ನಟಿ.

ಅನೇಕ ಸಮಾಜ ಮುಖಿ ಕೆಲಸದಲ್ಲಿ ತೊಡಗಿಸಿಕೊಂಡ ಸಂಸ್ಥೆಯ ಕನಸು ನನಸಾಗುವ ಶುಭ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಬಿರುವೆರ್ ಕುಡ್ಲ(ರಿ)ಸಂಸ್ಥೆಯ ಸ್ಥಾಪಕ ಅಧ್ಯಕ್ಷರು ಶ್ರೀ ಉದ್ಯಮಿ ಶ್ರೀ ಉದಯ ಪೂಜಾರಿಯವರು ಮತ್ತು ಸ್ಥಳೀಯ ಜನಪ್ರಿಯ ಶಾಸಕರು ಶ್ರೀ ಡಿ ವೇದವ್ಯಾಸ ಕಾಮತ್ರವರು ಉದ್ಘಾಟನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಆಗಮಿಸಲ್ಲಿದ್ದಾರೆ.

ಸರ್ವರಿಗೂ ಆದರದ ಸ್ವಾಗತ.. ಬಯಸುತಿದ್ದಾರೆ ಬತ್ತೇರಿ ಫ್ರೆಂಡ್ಸ್ ಅಧ್ಯಕ್ಷರಾದ ಅಧಿಕಾರಿಗಳು ತಮ್ಮ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ?:ನಾಯಕರ ಜನಪ್ರಿಯತೆ ಗಳಿಸಿದ ಪಟ್ಟಿ ಯಲ್ಲಿ ಪ್ರಧಾನಿ ಮೋದಿ ಅಗ್ರಸ್ಥಾನ

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ