• 27 ಜುಲೈ 2024

ಭಾರತ ಕೊಟ್ಟ ಸಾಲವನ್ನು ಸೌರ ಫಲಕ ಅಳವಡಿಕೆಗೆ ಬಳಸಲು ನಿರ್ಧಾರ;ಶ್ರೀಲಂಕಾ.

 ಭಾರತ ಕೊಟ್ಟ ಸಾಲವನ್ನು ಸೌರ ಫಲಕ ಅಳವಡಿಕೆಗೆ ಬಳಸಲು ನಿರ್ಧಾರ;ಶ್ರೀಲಂಕಾ.
Digiqole Ad

ಭಾರತ ಕೊಟ್ಟ ಸಾಲವನ್ನು ಸೌರ ಫಲಕ ಅಳವಡಿಕೆಗೆ ಬಳಸಲು ನಿರ್ಧಾರ;ಶ್ರೀಲಂಕಾ.

ಕೊಲಂಬೊ: ಭಾರತವು ಲಂಕಾಗೆ ಘೋಷಿಸಿದ ಸಾಲ ಯೋಜನೆಯಲ್ಲಿ ₹141 ಕೋಟಿಯನ್ನು ಶ್ರದ್ಧಾಕೇಂದ್ರಗಳ ಮೇಲ್ಛಾವಣಿಗೆ ಸೌರ ಫಲಕ ಅಳವಡಿಸಲು ಬಳಸುವ ಕುರಿತು ಶ್ರೀಲಂಕಾ ಸರ್ಕಾರ ಮಂಗಳವಾರ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದೆ. ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ನೀಡಿದ ₹830 ಕೋಟಿ ಸಾಲದಿಂದ ಈ ಮೊತ್ತವನ್ನು ವಿನಿಯೋಗಿಸಲಾಗುವುದು.

ಈ ಸುದ್ದಿಯನ್ನು ಓದಿದ್ದೀರಾ.?ಯಶಸ್ವಿಯಾಗಿ ನಡೆದ 1753ನೆಯ ಮದ್ಯವರ್ಜನ ಶಿಬಿರ

ಶ್ರದ್ಧಾಕೇಂದ್ರಗಳ ಮೇಲ್ಬಾವಣಿಗೆ ಅಳವಡಿಸಲು ಕಂಪನಿಗೆ ಗುತ್ತಿಗೆ ನೀಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಕರೆಯಲಾಗಿದ್ದ ಟೆಂಡರ್‌ನಲ್ಲಿ ಆರು ಕಂಪನಿಗಳು ಭಾಗವಹಿಸಿದ್ದವು. ಇದರಲ್ಲಿ ನಿರ್ದಿಷ್ಟ ಕಂಪನಿಯನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಅಧಿಕ ವಿದ್ಯುತ್‌ ಶುಲ್ಕ ಕುರಿತು ಧಾರ್ಮಿಕ ಕೇಂದ್ರಗಳೂ ದೂರುಗಳನ್ನು ನೀಡಿದ್ದರು.

ಈ ಸುದ್ದಿಯನ್ನು ಓದಿದ್ದೀರಾ.?ಮಂಗಳೂರು: ರೈಲ್ವೆ ನಿಲ್ದಾಣದ ಸೂಚನಾ ಫಲಕದಕಲ್ಲಿ ಕನ್ನಡ ಮಾಯ!

ದೇಶದಲ್ಲಿದ್ದ ಕಠಿಣ ಆರ್ಥಿಕ ಪರಿಸ್ಥಿತಿ ಸಂದರ್ಭದಲ್ಲಿ ಜಾರಿಗೆ ತರಲಾದ ವೆಚ್ಚ ಚೇತರಿಕೆ ಸುಂಕ ವ್ಯವಸ್ಥೆಯನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿ, ಬಿಡ್ ಅನ್ನು ಸರ್ಕಾರ ಅಂತಿಮಗೊಳಿಸಿದೆ ಎಂದು ತಿಳಿಸಿದೆ. ಶ್ರೀಲಂಕಾದಲ್ಲಿ ಸೌರಯೋಜನೆಯನ್ನೂ ಅನುಷ್ಠಾನಗಳಿಸುವುದಕ್ಕೆ 2021ರಲ್ಲಿ ಭಾರತ ಸರ್ಕಾರವು ₹830 ಕೋಟಿಯಷ್ಟು ಸಾಲವನ್ನು ಘೋಷಿಸಿತ್ತು.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ