• 27 ಮೇ 2024

ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ

 ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ
Digiqole Ad

ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ

ಅಡಿಕೆ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಬೆಳೆಗಾರರಲ್ಲಿ ಸಂತಸ ತಂದಿದ್ದು ಅದರಲ್ಲಿಯೂ ಕರಾವಳಿ ಭಾಗದ ರೈತರು ಮತ್ತಷ್ಟು ದರ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಹೊಸ ಅಡಿಕೆ ಧಾರಣೆ ಕೆಜಿಗೆ 5ರೂ. ಏರಿಕೆ ಕಂಡಿದೆ. ಮಾ.25ರಂದು ಕ್ಯಾಂಪ್ಕೋ  ಮಾರುಕಟ್ಟೆಯಲ್ಲಿ ಹೊಸ ಅಡಿಕೆ ದರ ಕೆಜಿಗೆ 345ರಿಂದ 365ರೂ. ದಾಖಲಾಗಿದ್ದರೆ, ಹೊರ ಮಾರುಕಟ್ಟೆಯಲ್ಲಿ 370ರೂ.ವರೆಗೆ ಏರಿಕೆ ಕಂಡಿದೆ. ಕ್ಯಾಂಪ್ಕೋದಲ್ಲಿ ಸಿಂಗಲ್ ಚೋಲ್ ಕೆಜಿಗೆ 420ರಿಂದ 435ರೂ., ಡಬ್ಬಲ್‌ ಚೋಲ್‌ ಕೆಜಿ.ಗೆ 435-445 ರೂ. ಇದ್ದು ಕಳೆದ ತಿಂಗಳಿಗೆ ಹೋಲಿಸಿದರೆ 20ರೂ. ಹೆಚ್ಚಳವಾಗಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!