• 30 ಮೇ 2024

ದ.ಕ. ದ ಅಭಿವೃದ್ಧಿಗೆ ಚೌಟರ ‘ನವಯುಗ ನವಪಥ

 ದ.ಕ. ದ ಅಭಿವೃದ್ಧಿಗೆ ಚೌಟರ ‘ನವಯುಗ ನವಪಥ
Digiqole Ad

ದ.ಕ. ದ ಅಭಿವೃದ್ಧಿಗೆ ಚೌಟರ ‘ನವಯುಗ ನವಪಥ

ದಕ್ಷಿಣ ಕನ್ನಡದ BJP ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು ಜಿಲ್ಲೆ ಅಭಿವೃದ್ಧಿಗೆ 9 ಅಂಶಗಳ ನವಯುಗ ನವಪಥ ಕಾರ್ಯಸೂಚಿ ಸಿದ್ಧಪಡಿಸಿದ್ದಾರೆ. ಈ ಪಟ್ಟಿಯನ್ನು ತಮಿಳುನಾಡು BJP ಅಧ್ಯಕ್ಷ ಅಣ್ಣಾಮಲೈ ಮಂಗಳೂರಿನ BJP ಕಚೇರಿಯಲ್ಲಿ ಬಿಡುಗಡೆ ಮಾಡಿದ್ದಾರೆ.

ಮಂಗಳೂರು-ಬೆಂಗಳೂರು ಹೆದ್ದಾರಿ ನಡುವಿನ ಶಿರಾಡಿ ಘಾಟ್‌ನಲ್ಲಿ ಆಧುನಿಕ ಮಾದರಿ ಸರ್ವಋತು ರಸ್ತೆಯಾಗಿಸುವುದು & ಮಂಗಳೂರು-ಬೆಂಗಳೂರು ಮಧ್ಯೆ ಪ್ರತ್ಯೇಕ ರೈಲ್ವೇ ಹಳಿ ನಿರ್ಮಿಸುವ ಗುರಿಯಿದೆ ಎಂದು ಚೌಟ ತಿಳಿಸಿದ್ದಾರೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!