• 21 ಮೇ 2024

ಪುತ್ತೂರು; ಧರೆಗುಳಿದ ಬೃಹತ್ ಗಾತ್ರದ ಮರ, ಹಲವು ವಾಹನಗಳಿಗೆ ಹಾನಿ.

 ಪುತ್ತೂರು; ಧರೆಗುಳಿದ ಬೃಹತ್ ಗಾತ್ರದ ಮರ, ಹಲವು ವಾಹನಗಳಿಗೆ ಹಾನಿ.
Digiqole Ad

ಪುತ್ತೂರು; ಧರೆಗುಳಿದ ಬೃಹತ್ ಗಾತ್ರದ ಮರ, ಹಲವು ವಾಹನಗಳಿಗೆ ಹಾನಿ.

ಪುತ್ತೂರು ಏ.27: ಬೊಳುವಾರಿನ ಹೋಟೆಲ್‌ ಹರಿಪ್ರಸಾದ್ ಬಳಿ ಇದ್ದ ಬೃಹತ್ ಗಾತ್ರದ ಮಾವಿನ ಮರವೊಂದು ಹಠಾತ್ ಧರೆಗುರುಳಿದ ಘಟನೆ ಇಂದು ಸಂಜೆ ಸಂಭವಿಸಿದೆ. ಈ ಘಟನೆಯಿಂದ ಸ್ಥಳದಲ್ಲಿ ನಿಲ್ಲಿಸಿದ್ದ ಆಪೆ ರಿಕ್ಷಾ ಸಹಿತ ಹಲವು ವಾಹನಗಳಿಗೆ ಹಾನಿ ಸಂಭವಿಸಿದೆ.

ಈ ಸುದ್ದಿಯನ್ನು ಓದಿದ್ದೀರಾ.?ಸರ್ಕಾರಿ ಕಚೇರಿಯಲ್ಲಿ ಹಕ್ಕಿಗಳಿಗೆ ಕುಡಿಯಲು ನೀರಿಡುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್.ಎಂ.ಪಿ ಆದೇಶ

ಮಾವಿನ ಮರ ಬಿದ್ದ ನಂತರ ಸ್ಥಳದಲ್ಲಿದ್ದ ಸಾರ್ವಜನಿಕರು ಮರದಲ್ಲಿದ್ದ ಮಾವಿನಕಾಯಿಗಳನ್ನು ಕೊಯ್ಯಲು ಮುಗಿಬಿದ್ದರು. ಕೆಲವರು ತೆಗೆದುಕೊಂಡು ಹೋಗುತ್ತಿದ್ದರು. ಇನ್ನು ಘಟನೆ ನಡೆದ ಸ್ಥಳದಲ್ಲಿ ಹಲವಾರು ಮಂದಿ ಸೇರಿದ್ದರು.

ಈ ಸುದ್ದಿಯನ್ನು ಓದಿದ್ದೀರಾ.?ಬಾಲಕರ ಕತ್ತು ಸೀಳಿ ರಕ್ತ ಕುಡಿದ ಕಟುಕರು; ಉತ್ತರಪ್ರದೇಶದಲ್ಲಿ ನಡೆಯಿತು ಈ ಅಮಾನುಷ ಘಟನೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!