• 27 ಜುಲೈ 2024

ರಾಮಲಲ್ಲಾನ ದರ್ಶನಕ್ಕೆ 200 ಮಂದಿ ಪಾಕ್ ರಾಮ ಭಕ್ತರ ಆಗಮನ!  

 ರಾಮಲಲ್ಲಾನ ದರ್ಶನಕ್ಕೆ 200 ಮಂದಿ ಪಾಕ್ ರಾಮ ಭಕ್ತರ ಆಗಮನ!  
Digiqole Ad

ರಾಮಲಲ್ಲಾನ ದರ್ಶನಕ್ಕೆ 200 ಮಂದಿ ಪಾಕ್ ರಾಮ ಭಕ್ತರ ಆಗಮನ ! 

ಅಯೋಧ್ಯೆ(ಮೇ.03): ಇಂದು ಪಾಕಿಸ್ತಾನದ ಸಿಂಧೂ ಸಮುದಾಯದ 200 ಸದಸ್ಯರ ನಿಯೋಗ ಪುಣ್ಯಭೂಮಿ ಅಯೋಧ್ಯೆಗೆ ರಾಮಲಲ್ಲಾ ದರ್ಶನ ಪಡೆಯಲು ಬರಲಿದೆ.ಉತ್ತರಪ್ರದೇಶದ ಪ್ರಯಾಗ್ರಾಜ್ ನಗರ ದಿಂದ ಬಸ್ ಮೂಲಕ ಅಯೋಧ್ಯೆಗೆ  ತಲುಪುತ್ತಿದೆ. ಪಾಕಿಸ್ತಾನಿ ಸಿಂಧಿ ಸಮುದಾಯದ 200 ನಾಗರಿಕರೊಂದಿಗೆ ಭಾರತದ ಸಿಂಧು ಸಮುದಾಯದ 150 ಸದಸ್ಯರ ನಿಯೋಗವು ಅವರೊಂದಿಗಿದ್ದು, ಒಟ್ಟು 300 ಮಂದಿ ಸಿಂಧು ಸಮುದಾಯದ ನಾಗರಿಕರು ಇಂದು ಮುಂಜಾನೆ ಅಯೋಧ್ಯೆಗೆ ತಲುಪಿ ರಾಮಲಲ್ಲಾ ದರ್ಶನ ಪಡೆಯಲಿದ್ದಾರ

ಈ ಸುದ್ಧಿ ಓದಿದ್ದೀರಾ?:ಮೊಟ್ಟೆ ಪ್ರಿಯರಿಗೆ ಸಂತಸದ ಸುದ್ದಿ ಮೊಟ್ಟೆ ದರದಲ್ಲಿ ಇಳಿಕೆ…

  ರಾಷ್ಟ್ರೀಯ ಸಿಂಧಿ ವಿಕಾಸ್ ಪರಿಷದ್ನ ಸದಸ್ಯ ವಿಶ್ವಪ್ರಕಾಶ್ ರೂಪನ್ ಪ್ರಕಾರ ಪಾಕಿಸ್ತಾನದಿಂದ ಬರುತ್ತಿರುವ ಸಿಂಧಿಗಳ ನಿಯೋಗವು ಮೊದಲಿಗೆ ಭರತ್ ಕುಂಡ್ನಲ್ಲಿ ಸೇರಲಿದ್ದಾರೆ. ಬಳಿಕ ಗುಪ್ತರ್ ಘಾಟ್ಗೆ ಬರಲಿದ್ದಾರೆ. ಉದಾಸಿನ್ ಋಷಿ ಆಶ್ರಮ್ ಮತ್ತು ಶಬರಿ ರಸೋಯ್ನಲ್ಲಿ ಈ ನಿಯೋಗಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಈ ಸುದ್ಧಿ ಓದಿದ್ದೀರಾ ?:ಕೋವಿಶೀಲ್ಡ್ ಲಸಿಕೆಯು ಹೃದಯಾಘಾತಕ್ಕೆ ಕಾರಣವಾಗಬಹುದು : ಅಸ್ಟ್ರಾಜೆನೆಕಾ ಕಂಪನಿ ಹೇಳಿಕೆ.

  ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ರಾಮ್ ಕಿ ಪೌರಿಯಲ್ಲಿ ಅವರನ್ನು ಸ್ವಾಗತಿಸಲಿದ್ದಾರೆ, ಅಲ್ಲಿ ಪಾಕಿಸ್ತಾನಿ ನಿಯೋಗಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಶುಕ್ರವಾರ ರಾತ್ರಿ  ನಿಯೋಗ ಅಯೋಧ್ಯೆಯಿಂದ ಲಖನೌಗೆ ತೆರಳಲಿದ್ದು, ಅಲ್ಲಿಂದ ರಾಯಪುರಕ್ಕೆ ತೆರಳಲಿದೆ ಇಂದು ರಾಮ ಜನ್ಮಭೂಮಿ ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

GOLDFACTORYNEWS.COM
the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.
Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ