• 30 ಮೇ 2024

ರಾಜ್ಯದ 14 ಕ್ಷೇತ್ರಗಳಲ್ಲಿ 24.48% ಮತದಾನ

 ರಾಜ್ಯದ 14 ಕ್ಷೇತ್ರಗಳಲ್ಲಿ 24.48% ಮತದಾನ
Digiqole Ad

ರಾಜ್ಯದ 14 ಕ್ಷೇತ್ರಗಳಲ್ಲಿ 24.48% ಮತದಾನ

ರಾಜ್ಯದಲ್ಲಿ 2ನೇ ಹಂತದ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು ಬೆಳಗ್ಗೆ 11 ಗಂಟೆಗೆ ಒಟ್ಟು ಶೇ.24.48 ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಚಿಕ್ಕೋಡಿಯಲ್ಲಿ ಶೇ.27.23, ಬೆಳಗಾವಿಯಲ್ಲಿ 23.91%, ಬಾಗಲಕೋಟೆಯಲ್ಲಿ 23.80%, ವಿಜಯಪುರದಲ್ಲಿ 23.91%, ಕಲಬುರಗಿಯಲ್ಲಿ 22.64%, ರಾಯಚೂರಿನಲ್ಲಿ 22.05%, ಬೀದರ್‌ನಲ್ಲಿ 22.33%, ಕೊಪ್ಪಳದಲ್ಲಿ 24.64%, ಬಳ್ಳಾರಿಯಲ್ಲಿ 26.45%, ಹಾವೇರಿಯಲ್ಲಿ 24.64%, ಧಾರವಾಡದಲ್ಲಿ 24%, ಉತ್ತರ ಕನ್ನಡದಲ್ಲಿ 27.65%, ದಾವಣಗೆರೆಯಲ್ಲಿ 23.73% & ಶಿವಮೊಗ್ಗದಲ್ಲಿ 27.22%ರಷ್ಟು ಮತದಾನವಾಗಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!