• 18 ಜೂನ್ 2024

ದಕ್ಷಿಣ ಕನ್ನಡ, ಉಡುಪಿಯಲ್ಲಿ ನೋಟಾಗೆ 7000 ಮತಗಳು!

 ದಕ್ಷಿಣ ಕನ್ನಡ, ಉಡುಪಿಯಲ್ಲಿ ನೋಟಾಗೆ 7000 ಮತಗಳು!
Digiqole Ad

ದಕ್ಷಿಣ ಕನ್ನಡ, ಉಡುಪಿಯಲ್ಲಿ ನೋಟಾಗೆ 7000 ಮತಗಳು!

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಮಹತ್ವದ ವಿಚಾರ ಅಂದರೆ ಅತ್ಯಂತ ವಿದ್ಯಾವಂತರು ಹಾಗೂ ಅತಿಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನೋಟಾ ಪರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಬೀಳುತ್ತಿದೆ. ಕಾಮುಕರ ಅಟ್ಟಹಾಸಕ್ಕೆ ಬಲಿಯಾದ ಧರ್ಮಸ್ಥಳದ ಸೌಜನ್ಯ ಸಾವಿಗೆ ಇಲ್ಲಿವರೆಗೆ ನ್ಯಾಯ ಸಿಕ್ಕಿಲ್ಲ. ಇದನ್ನು ಖಂಡಿಸಿ ಈ ಬಾರಿ ಸೌಜನ್ಯ ಪರ ಹೋರಾಟಗಾರರು ನೋಟಾ ಅಭಿಯಾನ ಆರಂಭಿಸಿದ್ದರು. ಅದರಂತೆ ಮತದಾರರು ನೋಟಾಕ್ಕೆ ಮತ ಹಾಕಿದ್ದು ದಕ.ದಲ್ಲಿ ಸದ್ಯಕ್ಕೆ 5409 ಮತ& ಉಡುಪಿಯಲ್ಲಿ 1581 ಮತಗಳು ಬಿದ್ದಿರುವುದು ಗಮನಾರ್ಹ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!