• 18 ಜೂನ್ 2024

ಉಡುಪಿಯಲ್ಲಿ ಕೋಟ 29780 ಮತಗಳ ಮುನ್ನಡೆ

 ಉಡುಪಿಯಲ್ಲಿ ಕೋಟ 29780 ಮತಗಳ ಮುನ್ನಡೆ
Digiqole Ad

ಉಡುಪಿಯಲ್ಲಿ ಕೋಟ 29780 ಮತಗಳ ಮುನ್ನಡೆ

ಬಿಜೆಪಿ ಭದ್ರಕೋಟೆಯಾಗಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರು 29780 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕೋಟ ಅವರು 71410 ಮತಗಳನ್ನು ಮತಗಳ ಪಡೆದುಕೊಂಡಿದ್ದರೆ ಕಾಂಗ್ರೆಸ್‌ನ ಜಯಪ್ರಕಾಶ್‌ ಹೆಗ್ಡೆ ಅವರು 41630 ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿಯೂ ಸದ್ಯಕ್ಕೆ 1220 ಮತಗಳು ನೋಟಾಗೆ ಬಿದ್ದಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!