• 18 ಜೂನ್ 2024

NDAಗೆ ತೀವ್ರ ಪ್ರತಿಸ್ಪರ್ಧೆಯಲ್ಲಿರುವ ಇಂಡಿಯಾ

 NDAಗೆ ತೀವ್ರ ಪ್ರತಿಸ್ಪರ್ಧೆಯಲ್ಲಿರುವ ಇಂಡಿಯಾ
Digiqole Ad

NDAಗೆ ತೀವ್ರ ಪ್ರತಿಸ್ಪರ್ಧೆಯಲ್ಲಿರುವ ಇಂಡಿಯಾ

ದೇಶದ ಬಹುತೇಕ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿಯೂ ಮತ ಎಣಿಕೆ ಕಾರ್ಯ ಸುಗಮವಾಗಿ ಸಾಗಿದ್ದು ಸದ್ಯದ ವರದಿಗಳ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ತೀವ್ರ ಪ್ರತಿಸ್ಪರ್ಧೆಯಾಗಿ ಮುನ್ನಡೆಯುತ್ತಿದೆ. ಸದ್ಯ ಎನ್‌ಡಿಎ 291 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ ಇಂಡಿಯಾವು 210 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಆ ಮೂಲಕ ಚುನಾವಣೋತ್ತರ ಸಮೀಕ್ಷೆಗಳು ಸದದ್ಯ ಸ್ಥಿತಿಯಲ್ಲಿ ಉಲ್ಟಾ ಹೊಡೆದಂತೆ ಕಾಣಿಸುತ್ತಿದೆ. ಆದರೆ, ಇದು ಆರಂಭಿಕ ಹಂತ ಆಗಿರುವ ಕಾರಣ ಫಲಿತಾಂಶಗಳ ಬಗ್ಗೆ ಊಹೆ ಮಾಡುವುದು ಅಸಾಧ್ಯ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!