• 18 ಜೂನ್ 2024

ಅಂಜಲಿ ಕೊಲೆ – ಸೀಕ್ರೆಟ್ ಬಾಯ್ಬಿಟ್ಟ ಆರೋಪಿ ವಿಶ್ವ.

 ಅಂಜಲಿ ಕೊಲೆ – ಸೀಕ್ರೆಟ್ ಬಾಯ್ಬಿಟ್ಟ ಆರೋಪಿ ವಿಶ್ವ.
Digiqole Ad

ಅಂಜಲಿ ಕೊಲೆ – ಸೀಕ್ರೆಟ್ ಬಾಯ್ಬಿಟ್ಟ ಆರೋಪಿ ವಿಶ್ವ .

ಹುಬ್ಬಳ್ಳಿ:  ಇತ್ತೀಚೆಗೆ ನಡೆದ ಅಂಜಲಿ ಕೊಲೆ ಪ್ರಕಾರಣ. ನಾಡೇ ಭಯದ ವಾತಾವರಣ ಮೂಡಿತ್ತು ಹಾಗೆ ಕೊಲೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ಸಹ ನಡೆದಿತ್ತು.  ಆರೋಪಿ ವಿಶ್ವನನ್ನು  ಬಂದಿಸಿದ­ ಪೋಲಿಸರು ವಿಚಾರಣೆಗೆ ಒಳಪಡಿಸಲಾಗಿತ್ತು . ಹಾಗೆ ಸಿ.ಐ.ಡಿ ಅಧಿಕಾರಿಗಳು ಹುಬ್ಬಳ್ಳಿ ಪ್ರವಾಸಿ ಮಂದಿರಲ್ಲಿ ವಿಚಾರಣೆ  ಮಾಡಲಾಯಿತು. ವಿಶ್ವ ಹಲವು ವಿಷಯಗಳನ್ನು ಬಾಯ್ಬಿಟ್ಟಿದ್ದಾನೆ , ಅದರಲ್ಲೂ ವಿಶ್ವ ಮತ್ತು ಅಂಜಲಿ ರೂಮ್ ನಲ್ಲಿ ಮದ್ಯ ಸೇವಿಸಿದ್ದು ,  ಹಾಗೆ ಕೊಲೆಯಾಗುವ ಮುಂಚಿನ ದಿನ ಹಣ ಕೊಟ್ಟಿದ್ದೆ. ಎಂದು ವಿಶ್ವ  ಸಿ.ಐ.ಡಿ ಅಧಿಕಾರಿಗಳೊಂದಿಗೆ  ಬಾಯ್ಬಿಟ್ಟಿದ್ದಾನೆ.  ಹೆಚ್ಚಿನ ಮಾಹಿತಿಗಾಗಿ ಇನ್ನೂ ಸಹ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಈ ಸುದ್ದಿ ಓದಿದ್ದೀರಾ?ಅಗ್ನಿಹೋತ್ರ ರಹಸ್ಯ.. ಜೀವ ರಕ್ಷಕ ಮದ್ದು

 

Digiqole Ad

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!