• 18 ಜೂನ್ 2024

ನಿಮ್ಮ ಪರಿಶ್ರಮ, ಈ ಪ್ರೀತಿಗಾಗಿ ಧನ್ಯವಾದ: ಮೋದಿ

 ನಿಮ್ಮ ಪರಿಶ್ರಮ, ಈ ಪ್ರೀತಿಗಾಗಿ ಧನ್ಯವಾದ: ಮೋದಿ
Digiqole Ad

ನಿಮ್ಮ ಪರಿಶ್ರಮ, ಈ ಪ್ರೀತಿಗಾಗಿ ಧನ್ಯವಾದ: ಮೋದಿ

ಲೋಕಸಭಾ ಚುನಾವಣೆಯಲ್ಲಿ BJP ನೇತೃತ್ವದ NDA ಮುನ್ನಡೆ ಸಾಧಿಸುತ್ತಿದ್ದಂತೆ PM ಮೋದಿ ದೇಶದ ಜನರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. Xನಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ ಮೋದಿ, ಜನರು ಸತತ ಮೂರನೇ ಬಾರಿಗೆ NDA ಮೇಲೆ ನಂಬಿಕೆ ಇಟ್ಟಿದ್ದಾರೆ. ಇದು ಭಾರತದ ಇತಿಹಾಸದಲ್ಲಿ ಒಂದು ಐತಿಹಾಸಿಕ ಸಾಧನೆಯಾಗಿದೆ. ಈ ಪ್ರೀತಿಗಾಗಿ ನಾನು ಜನತಾ ಜನಾರ್ದನ್ ಗೆ ನಮಸ್ಕರಿಸುತ್ತೇನೆ. ಪರಿಶ್ರಮಕ್ಕಾಗಿ ನಾನು ನಮ್ಮ ಎಲ್ಲಾ ಕಾರ್ಯಕರ್ತರಿಗೆ ಧನ್ಯನಾದಗಳನ್ನು ಅರ್ಪಿಸುತ್ತೇನೆ. ಅವರ ಅಸಾಧಾರಣ ಪ್ರಯತ್ನಗಳಿಗೆ ಪದಗಳು ಎಂದಿಗೂ ನ್ಯಾಯ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!