• 27 ಜುಲೈ 2024

ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ವಿಶ್ವ ಪರಿಸರ ದಿನಾಚರಣೆ.

 ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ವಿಶ್ವ ಪರಿಸರ ದಿನಾಚರಣೆ.
Digiqole Ad

ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ವಿಶ್ವ ಪರಿಸರ ದಿನಾಚರಣೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾಮಾಜಿಕ ಅರಣ್ಯ ವಿಭಾಗ ಮಂಗಳೂರು,ಸಾಮಾಜಿಕ ಅರಣ್ಯ ವಲಯ ಪುತ್ತೂರು, ಯುವಶಕ್ತಿ ಫ್ರೆಂಡ್ಸ್ (ರಿ.) ಕೆಲಂಬೀರಿ, ಜೆಸಿಐ ಸುಳ್ಯ ಸಿಟಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಬೆಳಂದೂರು ಕಾಲೇಜು ಇದರ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ಇದರ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಪುತ್ತೂರು ವಲಯ ಸಾಮಾಜಿಕ ಅರಣ್ಯ ಅಧಿಕಾರಿಯಾಗಿರುವ ವಿಧ್ಯಾರಾಣಿ ಪಿ. ಕೆ ಮತ್ತು ಉಪ ವಲಯ ಸಾಮಾಜಿಕ ಅರಣ್ಯ ಅಧಿಕಾರಿ ಯಶೋಧರ, ತಾಂತ್ರಿಕ ಸಹಾಯಕರಾದ ವರ್ಷಾ ಕಯ್ಯ ,ಕೆಲಂಬೀರಿ ಗರಡಿಯ ಅಧ್ಯಕ್ಷರಾದ ಬಿ ಎ ವಸಂತ ಪೂಜಾರಿ ಕೆಲಂಬೀರಿ, ನವೀನ್ ಕೊಯಕ್ಕುಡೆ ಹಾಗೂ ಯುವಶಕ್ತಿ ಫ್ರೆಂಡ್ಸ್‌ (ರಿ.) ಕೆಲಂಬೀರಿ ಇದರ ಕಾರ್ಯದರ್ಶಿ ಅಕ್ಷಯ್, ಜೊತೆ ಕಾರ್ಯದರ್ಶಿ ಕಿರಣ್ ಮತ್ತು ಸದಸ್ಯರುಗಳು ,ಉಪನ್ಯಾಸಕರಾದ ಮನಮೋಹನ ಬಳ್ಳಡ್ಕ,ರಂಜಿತ್, ಸವಿತ, ಸ್ವಾಮಿ ಎಸ್, ಹರಿಣಾಕ್ಷಿ, ಮತ್ತು ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಓದಿದ್ದೀರಾ.?“ಗುರುವಂದನ” – “ಸ್ನೇಹ ಸಮ್ಮಿಲನ” ಕಾರ್ಯಕ್ರಮ.  “ಆದರ್ಶ ವಿದ್ಯಾರ್ಥಿಗಳೇ ಶಿಕ್ಷಕರ ಸಂಪತ್ತು” – ಸುಂದರ್ ಸೇರ್ವೆಗಾರ್.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ