• 18 ಅಕ್ಟೋಬರ್ 2024

ಉಡುಪಿ: ಚೀನಾ ಬೆಳ್ಳುಳ್ಳಿ ಹಾವಳಿ : ನಗರಸಭಾ ಆಯುಕ್ತರು ದಾಳಿ.

 ಉಡುಪಿ: ಚೀನಾ ಬೆಳ್ಳುಳ್ಳಿ ಹಾವಳಿ : ನಗರಸಭಾ ಆಯುಕ್ತರು ದಾಳಿ.
Digiqole Ad

ಉಡುಪಿ: ಚೀನಾ ಬೆಳ್ಳುಳ್ಳಿ ಹಾವಳಿ : ನಗರಸಭಾ ಆಯುಕ್ತರು ದಾಳಿ.

ಉಡುಪಿ: ಉಡುಪಿಯಲ್ಲಿ ಚೀನಾ ನಕಲಿ ಬೆಳ್ಳುಳ್ಳಿಯನ್ನು ಮಾರುಕಟ್ಟೆಗೆ ಬಿಟ್ಟಿದೆ. ಸದ್ಯ ಈ ಬೆಳ್ಳುಳ್ಳಿ ಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ರೆಡಿಯಾಗಿರುವುದನ್ನು ನೋಡಿ ನಗರಸಭಾ ಆಯುಕ್ತರು ದಾಳಿ ಮಾಡಿ ಚೀನಾ ಬೆಳ್ಳುಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. 5 ಕ್ವಿಂಟಾಲ್ ಚೀನಾ ಬೆಳ್ಳುಳ್ಳಿ ಪತ್ತೆಯಾಗಿದೆ. ಈ ಬೆಳ್ಳುಳ್ಳಿಯ ಗಾತ್ರ ಚಿಕ್ಕದಾಗಿದೆ, ಆದರೆ ಭಾರತೀಯ ಬೆಳ್ಳುಳ್ಳಿ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಮತ್ತು ಚೀನಾ ಬೆಳ್ಳುಳ್ಳಿ ಪರಿಮಳ ಹೊಂದಿದ್ದು ಸುಲಭವಾಗಿ ಸಿಪ್ಪೆ ಸುಲಿಯಬಹುದು.ಚೀನಾದ ಬೆಳ್ಳುಳ್ಳಿ ವಾಸನೆಯಲ್ಲಿ ಭಾರತೀಯ ಬೆಳ್ಳುಳ್ಳಿಗಿಂತ ಭಿನ್ನವಾಗಿದೆ.

Digiqole Ad

ಈ ಸುದ್ದಿಗಳನ್ನೂ ಓದಿ