• 18 ಅಕ್ಟೋಬರ್ 2024

ಜಿಲ್ಲಾ ಮಟ್ಟದ ಜ್ಞಾನ – ವಿಜ್ಞಾನ ಸ್ಪರ್ಧಾ ಮೇಳ -ನರಿಮೊಗರು ಸಾಂದೀಪನಿ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

 ಜಿಲ್ಲಾ ಮಟ್ಟದ ಜ್ಞಾನ – ವಿಜ್ಞಾನ ಸ್ಪರ್ಧಾ ಮೇಳ -ನರಿಮೊಗರು ಸಾಂದೀಪನಿ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
Digiqole Ad

ಜಿಲ್ಲಾ ಮಟ್ಟದ ಜ್ಞಾನ – ವಿಜ್ಞಾನ ಸ್ಪರ್ಧಾ ಮೇಳ -ನರಿಮೊಗರು ಸಾಂದೀಪನಿ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ವಾಹಿನ್ ರೈ ಕೆಡೆಂಜಿ

ಅಜಿತೇಶ್ ಜೆ.ಎನ್

ಅಖಿಲ ಭಾರತೀಯ ವಿದ್ಯಾಭಾರತಿ ಕರ್ನಾಟಕ ಹಾಗೂ ಸಾಂದೀಪನಿ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ನಡೆದ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ನಡೆದ ವಿವಿಧ ಸ್ಪರ್ಧೆಗಲ್ಲಿ ಸಾಂದೀಪನಿ ವಿದ್ಯಾರ್ಥಿಗಳಾದ
ವಾಹಿನ್ ರೈ 9ನೇ ತರಗತಿ(ಶ್ರೀ ರಾಕೇಶ್ ರೈ ಕೆಡೆಂಜಿ ಮತ್ತು ಶ್ರೀಮತಿ ದೀಪ್ತಿ ಆರ್ ರೈ ಸುಪುತ್ರ)
ಗಣಿತ ವಸ್ತು ಪ್ರದರ್ಶನದಲ್ಲಿ
ಪ್ರಥಮ ಸ್ಥಾನ ಮತ್ತು
ಅಜಿತೇಶ್ ಜೆ. ಎನ್ 9ನೇ ತರಗತಿ (ಶ್ರೀ ಜತ್ತಪ್ಪ ಗೌಡ ಮತ್ತು ಶ್ರೀಮತಿ ಬೇಬಿ ರೇಖಾ, ನೈತ್ತಾಡಿ ಇವರ ಸುಪುತ್ರ)
ಕ್ಲೇ ಮಾಡೆಲಿಂಗ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರಿಗೆ ಶಾಲಾ ಸಂಚಾಲಕರಾದ ಶ್ರೀ ಭಾಸ್ಕರ್ ಆಚಾರ್ ಹಿಂದಾರ್ ಹಾಗೂ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಜಯಮಾಲಾ ವಿ ಎನ್ ರವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ