ಆದಿ ದ್ರಾವಿಡ ಸಹಾಯ ಹಸ್ತ ವೇದಿಕೆ ಪುತ್ತೂರು ಇದರ ವತಿಯಿಂದ ಸಹಾಯಹಸ್ತ
ಆದಿ ದ್ರಾವಿಡ ಸಹಾಯ ಹಸ್ತ ವೇದಿಕೆ ಪುತ್ತೂರು ಇದರ ವತಿಯಿಂದ ಸಹಾಯಹಸ್ತ
ಆದಿ ದ್ರಾವಿಡ ಸಹಾಯ ಹಸ್ತ ವೇದಿಕೆ ಪುತ್ತೂರು ಇದರ ವತಿಯಿಂದ ಕಡಬ ತಾಲೂಕಿನ ಎಣ್ಮುರು ನಿವಾಸಿ ಅನಾರೋಗ್ಯಕ್ಕೆ ತುತ್ತದ ಲೀಲಾವತಿ ಎಂಬವರ ಮನೆಗೆ ಭೇಟಿ ನೀಡಿ ಅವರ ಯೋಗಕ್ಷೆಮದ ಬಗ್ಗೆ ಆದಿ ದ್ರಾವಿಡ ಸಹಾಯ ಹಸ್ತ ವೇದಿಕೆ ಕಡೆಯಿಂದ ಭೇಟಿ ನೀಡಿರುತ್ತಾರೆ ತನ್ನ ಎರಡು ಕಿಡ್ನಿಗಳನ್ನು ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿ ಇದ್ದು ಇತ್ತ ತನ್ನ ಪತಿಯನ್ನು ಕಳೆದುಕೊಂಡು ಇಬ್ಬರು ಹೆಣ್ಣಮಕ್ಕಳ ಜವಾಬ್ದಾರಿಯನ್ನು ಕೂಲಿ ನಾಲಿ ಮಾಡಿ ಸಾಕುತ್ತಿದ್ದ ಈ ಬಡ ಕುಟುಂಬ ಇದೀಗ ದಿಕ್ಕೇ ತೋಚದೆ ಹಾಗೂ ಆರ್ಥಿಕವಾಗಿ ನೊಂದು ಬೆಂದಿರುವ ಈ ಒಂದು ಬಡ ಕುಟುಂಬಕ್ಕೆ ಆದಿ ದ್ರಾವಿಡ ಸಹಾಯ ಹಸ್ತ ವೇದಿಕೆ ಇದರ ಸದಸ್ಯರಾದ ರವಿ ಪಾಂಬಾರು. ರಾಜೇಶ್ ಗುಜರಾನ್.ರೋಹಿತ್ ಕುರಿಕ್ಕಾರ್ ಕೇಶವ ಕುಂಬ್ರ.ಕಾವೇರಿ ಸುಳ್ಯ. ಇವರು ಹಣ್ಣು ಹಂಪಲು ಜೊತೆ ಸಹಾಯ ಹಸ್ತ ನೆರವು ನೀಡಿ ಬಂದಿರುತ್ತಾರೆ
ಈ ಒಂದು ಕಾರ್ಯದಲ್ಲಿ ವೇದಿಕೆ ಸದಸ್ಯರಾದ ರೋಹಿತ್ ಕುರಿಕ್ಕಾ ರ್.ರಾಜೇಶ್ ಗುಜರಾನ್.ಜಯ ದಿನೇಶ್ ಸವಣೂರು.ಶಶಿಕಲಾ ಕೊಂಚಾಡಿ.ಕಾವೇರಿ ಸುಳ್ಯ.ನಿತಿನ್ ಕುಂಬ್ರ.ರಾಜಾರಾಮ್ ಪುತ್ರಕಳ ಕೇಶವ ಕುಂಬ್ರ.ಚಂದ್ರ ಬಂಗ್ಲಗುಡ್ಡೆ.ರಮೇಶ್ ಬಜಕಲ.ಸಂತೋಷ ಕಡಬ.ಕೆ.ಸತೀಶ್ ಅರಳ.ಜಸ್ವಿತ್ ಕುಂಬ್ರ ಸಹಾಯ ಹಸ್ತ ನೆರವಿನ ಹಸ್ತದ ಮೂಲಕ ಮನುಷ್ಯತ್ವ ತೋರಿ ಆ ಬಡ ಕುಟುಂಬದ ನೋವಿಗೆ ಸ್ಪಂದಿಸಿರುತ್ತಾರೆ.