• 18 ಅಕ್ಟೋಬರ್ 2024

RCBಗೆ ಭಾರೀ ಸಂಕಷ್ಟ

 RCBಗೆ ಭಾರೀ ಸಂಕಷ್ಟ
Digiqole Ad

RCBಗೆ ಭಾರೀ ಸಂಕಷ್ಟ

MI, LSG ವಿರುದ್ಧ ಸೋಲು ಕಂಡ ಪರಿಣಾಮವನ್ನು RCB ಎದುರಿಸುತ್ತಿದೆ. ಪ್ಲೇ-ಆಫ್ ರೇಸ್‌ನಲ್ಲಿ GT ಕ್ವಾಲಿಫೈ ಆಗಿದ್ದರೆ, ಇನ್ನು 3 ತಂಡಗಳ ಬಗ್ಗೆ ನಿರ್ಧಾರ ಆಗಿಲ್ಲ. CSK & LSG ಬಳಿ ತಲಾ 15 ಅಂಕಗಳಿವೆ. ಕೊನೆಯ ಪಂದ್ಯಗಳನ್ನು ಗೆದ್ದರೆ ಈ ತಂಡಗಳಿಗೆ ಸ್ಥಾನ ಖಚಿತ. ಇನ್ನು 4ನೇ ಸ್ಥಾನಕ್ಕಾಗಿ RCB ಮತ್ತು ಮುಂಬೈ ನಡುವೆ ಭಾರೀ ಫೈಟ್ ಇದೆ. RCB ಬಳಿ 12 ಅಂಕ (+0.116) ಇದ್ದರು ಕೊನೆಯ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಮುಂಬೈ 14 ಅಂಕ ಪಡೆದಿದ್ದು ಒಂದು ಮ್ಯಾಚ್ ಆಡಬೇಕಿದೆ.

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ