• 10 ನವೆಂಬರ್ 2024

ಕಾಲೇಜು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕಾಗಲಿದೆಯೆ – ಉಚಿತ ಬಸ್

 ಕಾಲೇಜು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕಾಗಲಿದೆಯೆ – ಉಚಿತ ಬಸ್
Digiqole Ad

ಕಾಲೇಜು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕಾಗಲಿದೆಯೆ – ಉಚಿತ ಬಸ್

ಸುಬ್ರಹ್ಮಣ್ಯ

ಸುಬ್ರಹ್ಮಣ್ಯ –  ಸರಕಾರದ ಉಚಿತ ಬಸ್ ಯೋಜನೆಯ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯಕ್ಕೆ ಬಂದು ಹೋಗುವ ಸರಕಾರಿ ಬಸ್ಸುಗಳು ಅಲ್ಲಿನ ವಿದ್ಯಾರ್ಥಿಗಳ ನಿತ್ಯ ಕಲಿಕಾ ಜೀವನಕ್ಕೆ ತೊಡಕಾಗಿದ್ದು ಕಾರಣವೆಂಬ೦ತೆ, ಕೆಲವು ಒಂದಷ್ಟು ಬಸ್ ಗಳು ವಿದ್ಯಾರ್ಥಿಗಳಿಗೆ ಕೈ ಹಿಡಿದರೂ ಕೂಡ ನಿಲ್ಲಿಸುವುದಿಲ್ಲ ಎಂಬ ಆರೋಪಗಳು ಕೇಳಿ ಬಂದಿತ್ತು ,ಇನ್ನೂ ಕೆಲವು ವಿದ್ಯಾರ್ಥಿಗಳು ಬಸ್ಸಿನಲ್ಲಿ ನೆತಾಡಿಕೊಂಡು ಬರುವ ಪರಿಸ್ಥಿತಿ,ಯೋಚಿಸಿ, ಈ ಮಳೆಗಾಲದಲ್ಲಿ ನೇತಾಡಿಕೊಂದು ಬರುವ ಹೊತ್ತಿಗೆ ಏನಾದರೂ ಹೆಚ್ಚು ಕಮ್ಮಿ ಆದಲ್ಲಿ ಯಾರು ಹೊಣೆ?

ಸುಬ್ರಹ್ಮಣ್ಯ

(ಕಾರಣವಿಲ್ಲದೆ ಬಸ್ ಪ್ರಯಾಣ ರದ್ದು!ಸುಬ್ರಹ್ಮಣ್ಯ)

..ಈ ಸರಕಾರದ ಉಚಿತ ಬಸ್ಸಿನ ಯೋಜನೆ ಇಂದಾಗಿ ಸುಬ್ರಹ್ಮಣ್ಯ – ಧರ್ಮಸ್ಥಳ ಕ್ಕೆ ಹೆಚ್ಚಾಗಿ ಬರುತ್ತಿರುವ ಮಹಿಳಾ ಪ್ರಯಾಣಿಕರ ನೂಕು ನುಗ್ಗಲಿನಿಂದ ವಿದ್ಯಾರ್ಥಿಗಳಿಗೆ ಕಲಿಯುವಿಕೆಗೆ ತೊಡಕು ಉಂಟಾಗಿದೆ. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಸರಕಾರದ ಉಚಿತ ಬಸ್ ಸಿಂಹಸ್ವಪ್ನವಾಗಲಿದೆ….

 

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ