• 30 ಮೇ 2024

ಬೆಳ್ಳಾರೆ; ಮತದಾನ ಜಾಗೃತಿ ಕಾರ್ಯಕ್ರಮ

 ಬೆಳ್ಳಾರೆ; ಮತದಾನ ಜಾಗೃತಿ ಕಾರ್ಯಕ್ರಮ
Digiqole Ad

ಬೆಳ್ಳಾರೆ; ಮತದಾನ ಜಾಗೃತಿ ಕಾರ್ಯಕ್ರಮ

ಬೆಳ್ಳಾರೆ; ಭಾರತ ಚುನಾವಣಾ ಆಯೋಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸುಳ್ಯ ತಾಲೂಕು ಸ್ವೀಪ್ ಸಮಿತಿ, ಸುಳ್ಯ ಇದರ
ಸಾರ್ವತ್ರಿಕ ಲೋಕಸಭಾ ಚುನಾವಣೆ 2024
ಮತದಾನ ಜಾಗೃತಿ ಎರಡನೇ ದಿನದ ಕಾರ್ಯಕ್ರಮವು ಇಂದು ಮಾ.30ರಂದು ಬೆಳ್ಳಾರೆ ಪೇಟೆಯಲ್ಲಿ ‌ನಡೆಯಿತು.

ಹಾಗೆ ಗೀಗಿ ಹಾಡುಗಳು ವಿವಿಧ ರೀತಿಯ ಹಾಡುಗಳನ್ನು ಕಲಾವಿದರು ಹಾಡಿದರು.

ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ನವರು,ಬೆಳ್ಳಾರೆ ಪಿಡಿಓ, ಸಂಜೀವಿನಿ ಸದಸ್ಯರು, ಸಖಿಗಳು, ಆಶಾಕಾರ್ಯಕರ್ತೆಯರು, ಸಂಘ ಸಂಸ್ಥೆಯವರು ,ಊರವರು ಭಾಗವಹಿಸಿದ್ದರು.

ಈ ಸುದ್ದಿ ಓದಿದ್ದೀರಾ… ಬಿಗ್ ಬಾಸ್ ಖ್ಯಾತಿಯ ಸೋನು ಗೌಡ ಬಂಧನ!

 

Digiqole Ad

ಪ್ರವೀಣ ಕಾಸರಗೋಡು

https://goldfactorynews.com

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!