• 18 ಜೂನ್ 2024

ಸ್ಪೋಟಕ ಬಳಸಿ ಕಲ್ಲು ಹೊಡೆದ ಪರಿಣಾಮ ಆಸು ಪಾಸಿನ ಮನೆಗೆ ಹಾನಿ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲು

 ಸ್ಪೋಟಕ ಬಳಸಿ ಕಲ್ಲು ಹೊಡೆದ ಪರಿಣಾಮ ಆಸು ಪಾಸಿನ ಮನೆಗೆ ಹಾನಿ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲು
Digiqole Ad

ಸ್ಪೋಟಕ ಬಳಸಿ ಕಲ್ಲು ಹೊಡೆದ ಪರಿಣಾಮ ಆಸು ಪಾಸಿನ ಮನೆಗೆ ಹಾನಿ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲು

ಸ್ಫೋಟಕ ಸಿಡಿಸಿ ಕಲ್ಲು ಸಿಡಿದ ಪರಿಣಾಮ ಕಲ್ಲಿನ ಚೂರುಗಳು ತಾಗಿ ಮನೆಗೆ ಹಾನಿಯಾಗಿದೆ ಎಂದು ಆರೋಪಿಸಿ ಸುಬ್ರಹ್ಮಣ್ಯ ಠಾಣೆಗೆ ದೂರು ದಾಖಲಾಗಿರುತ್ತದೆ .

ಈ ಸುದ್ದಿ ಓದಿದ್ದೀರಾ?:ಸುಳ್ಯ ಸರಕಾರಿ ಆಸ್ಪತ್ರೆಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ.ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕಾಮಗಾರಿಯ ವೀಕ್ಷಣೆ

ಕಡಬ ತಾಲೂಕು ಯೇನೆಕಲ್ಲು ಗ್ರಾಮದ ಆನಂದ ಗೌಡ ಎಂಬವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದು. ದೂರುದಾರರರು ಏನೇಕಲ್ಲು ಗ್ರಾಮದ ಕುಕ್ಕಪ್ಪನ ಮನೆ ಎಂಬಲ್ಲಿ ವಾಸವಾಗಿದ್ದು, ಕೃಷಿ ಕೆಲಸ ಮಾಡಿಕೊಂಡಿದ್ದು, ಅವರ ಮನೆಯ ಸಮೀಪ ಏನೇಕಲ್ಲು ಗ್ರಾಮದ ಅಜಿರುಪೂಲಿ ಎಂಬಲ್ಲಿ ದಯಾನಂದ ಕುಕ್ಕಪ್ಪನ ಮನೆ ಅವ‌ರು ಜಾಗವನ್ನು ಹೊಂದಿದ್ದು, ಆ ಜಾಗದಲ್ಲಿ ದಯಾನಂದ ಅವರು ಸುಮಾರು ಎರಡು ತಿಂಗಳಿನಿಂದ, ಅವರ ಜಾಗದಲ್ಲಿದ್ದ ಕಲ್ಲುಗಳನ್ನು, ಅಕ್ರಮವಾಗಿ ಸ್ಫೋಟಕಗಳನ್ನು ಬಳಸಿ ಕಲ್ಲುಗಳನ್ನು ಒಡೆದು, ಸೈಜು ಕಲ್ಲುಗಳನ್ನಾಗಿ ತಯಾರಿಸುತ್ತಿದ್ದರು. ಈ ಕಲ್ಲುಗಳನ್ನು ಸ್ಫೋಟಕ ಬಳಸಿ ಒಡೆಯುವ ಸಮಯದಲ್ಲಿ ಕಲ್ಲುಗಳು ಸ್ಫೋಟಗೊಂಡು ಸಿಡಿದ ಕಲ್ಲಿನ ಚೂರುಗಳು ಆನಂದ ಅವರ ಮನೆಯ ಎದುರುಗಡೆ ಶೀಟುಗಳ ಮೇಲೆ ಬಿದ್ದು, ಎರಡು ಶೀಟುಗಳು ಹಾನಿಗೊಂಡಿರುತ್ತದೆ ಹಾಗೂ ಕಲ್ಲು ಹುಡಿಯಿಂದ ಪರಿಸರ ಮಾಲಿನ್ಯ ಉಂಟಾಗಿರುತ್ತದೆ ಎಂದು ಆರೋಪಿಸಿ ಸುಬ್ರಮಣ್ಯ ಠಾಣೆಗೆ ದೂರು ನೀಡಲಾಗಿರುತ್ತದೆ .

 ಈ ಸುದ್ದಿ ಓದಿದ್ದೀರಾ?:ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಕಂದಡ್ಕ

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!