• 26 ಜುಲೈ 2024

ಕಾಸರಗೋಡು ನಾಗರಕಟ್ಟೆ ಶ್ರೀ ಕೊರತಿಯಮ್ಮ, ಗುಳಿಗ, ದೈವಸ್ಥಾನದ ದಶಮಾನೋತ್ಸವ ಮತ್ತು ಕಳಿಯಾಟ ಮಹೋತ್ಸವದ ಧಾರ್ಮಿಕ ಸಭೆ.

 ಕಾಸರಗೋಡು ನಾಗರಕಟ್ಟೆ ಶ್ರೀ ಕೊರತಿಯಮ್ಮ, ಗುಳಿಗ, ದೈವಸ್ಥಾನದ ದಶಮಾನೋತ್ಸವ ಮತ್ತು ಕಳಿಯಾಟ ಮಹೋತ್ಸವದ ಧಾರ್ಮಿಕ ಸಭೆ.
Digiqole Ad

ಕಾಸರಗೋಡು ನಾಗರಕಟ್ಟೆ ಶ್ರೀ ಕೊರತಿಯಮ್ಮ, ಗುಳಿಗ, ದೈವಸ್ಥಾನದ ದಶಮಾನೋತ್ಸವ ಮತ್ತು ಕಳಿಯಾಟ ಮಹೋತ್ಸವದ ಧಾರ್ಮಿಕ ಸಭೆ.

ಕಾಸರಗೋಡು ನಾಗರಕಟ್ಟೆಯ ಶ್ರೀ ಕೊರತಿಯಮ್ಮ ಗುಳಿಗ ದೈವಸ್ಥಾನದ ದಶಮಾನೋತ್ಸವ ಮತ್ತು ಕಳಿಯಾಟ ಮಹೋತ್ಸವದ ಭಾಗವಾಗಿ ನಾಗರಕಟ್ಟೆಯ ಭಿಕ್ಷು ಸಭಾಂಗಣದಲ್ಲಿ ನಡೆದ ಧಾರ್ಮಿಕ ಸಭೆ. ಕಾಸರಗೋಡು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾಧ ವಾಮನ್ ರಾವ್ ಬೇಕಲ್ ಅದ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನ ಪುರೋಹಿತರಾದ ಶ್ರೀ ಗಣಪತಿ ಭಟ್ ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಧಾರ್ಮಿಕ ಕೇಂದ್ರಗಳು ವೈದಿಕ, ತಾಂತ್ರಿಕ, ಹಾಗೂ ಪಾರಂಪರಿಕ ಆಚರಣೆಗಳ ಜತೆಗೆ ಸಾಹಿತ್ತಿಕ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಅಳವಡಿಸಿ ಎಲ್ಲರನ್ನು ಸಂಘಟಿಸಿ ಇಂತಹ ಸಭೆ ಸಮಾರಂಭಗಳನ್ನು ಆಯೋಜಿಸುವಾಗ ನಿಜವಾದ ದೈವಕಾರ್ಯ ಸಫಲವಾಗುವುದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಕಲಾಪ್ರತಿಭೆಗಳನ್ನು ಅಭಿನಂದಿಸಿ ಗೌರವಿಸಿದಾಗ ಮಕ್ಕಳ ಮುಖದಲ್ಲಿ ಬೀರಿದ ಆತ್ಮವಿಶ್ವಾಸದ ಭಾವವೇ ದೈವ ತೃಪ್ತಿ. ಇದನ್ನು ಆಯೋಜಿಸಿದ ಸಂಘಟಕರೀಗೆ ಅಭಿನಂದನೆಗಳನ್ನು ಅಧ್ಯಕ್ಷ ಭಾಷಣದಲ್ಲಿ ವಾಮನ್ ರಾವ್ ಬೇಕಲ್ ಹೇಳಿದರು. ಕಾರ್ಯಕ್ರಮ ದಲ್ಲಿ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು.

ಈ ಸುದ್ದಿ ಓದಿದ್ದೀರಾ?:ಕೊಡಗಿನಲ್ಲಿ ಇನ್ನೊಂದು ಗ್ಲಾಸ್ ಬ್ರಿಡ್ಜ್ ನಿರ್ಮಾಣ ಹಂತದಲ್ಲಿ

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ನಾಗರಕಟ್ಟೆ ನಗರಸಭಾ ಸದಸ್ಯೆ ಶ್ರೀಮತಿ ರಂಜಿತ ಮೋಹನ್ ದಾಸ್ಹಾಗೂ ಶ್ರೀ ಕೆ ಜಿ ನಿರಂಜನ್, ಉದಯವಾಣಿ ಜಿಲ್ಲಾ ವರದಿಗಾರರಾದ ಪ್ರದೀಪ್ ಬೇಕಲ್. ಜಯಪ್ರಕಾಶ್ ಕೆ ಏನ್, ಶ್ಯಾಮ ಪುತ್ತೂರು, ಚಂದ್ರಕಾಂತ್, ನಾಗರಕಟ್ಟೆ, ವಿನೋದ್ ನಾಗರಕಟ್ಟೆ, ಅನಿಲ್ ಕೆ ಪಿ, ಗಣೇಶ್ ಕೆ, ಉಮಾನಾಥ್ ಕೆ ಎಸ್, ವೇಲಾಯುಧ, ಮುಂತಾದವರು ಉಪಸ್ಥಿತರಿದ್ದರು. ಶ್ರೀ ವಾಮನ್ ರಾವ್ ಬೇಕಲ್, ಶ್ರೀ ಗಣಪತಿ ಭಟ್, ಭಾಸ್ಕರ ಹೊನ್ನೇಮೂಲೆ ಚಿದಾನಂದ ಪೂಜಾರಿ, ಪ್ರದೀಪ್ ಬೇಕಲ್ ಮುಂತಾದವರನ್ನು ಧಾರ್ಮಿಕ ಸಭೆಯಲ್ಲಿ ಸನ್ಮಾನಿಸಲಾಯಿತು.

ಈ ಸುದ್ದಿ ಓದಿದ್ದೀರಾ?:ಇಸ್ರೇಲ್ ಮೇಲೆ ಇರಾನ್ ದಾಳಿ: ಜೋ ಬೈಡನ್ ಎಚ್ಚರಿಕೆ

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ