• 30 ಮೇ 2024

ತುಳು ಭಾಷೆಯನ್ನು ಆನ್ಲೈನ್ ಮೂಲಕ ಕಲಿತ ಅಮೇರಿಕನ್ ವ್ಯಕ್ತಿ!

 ತುಳು ಭಾಷೆಯನ್ನು ಆನ್ಲೈನ್ ಮೂಲಕ ಕಲಿತ ಅಮೇರಿಕನ್ ವ್ಯಕ್ತಿ!
Digiqole Ad

­ತುಳು ಭಾಷೆಯನ್ನು ಆನ್ಲೈನ್ ಮೂಲಕ ಕಲಿತ ಅಮೇರಿಕನ್ ವ್ಯಕ್ತಿ!

ಮಂಗಳೂರು: ತುಳು ಭಾಷೆಯನ್ನು ಆನ್ಲೈನ್ ಮೂಲಕ ಲಕ ಕಲಿತ  ಅಮೇರಿಕನ್  ವ್ಯಕ್ತಿ ಸಂಜಾತ ಸ್ಯಮ್ ಇವರು  ಅಮೇರಿಕಾದ ರೋಥ್ ಐಲ್ಯಾಂಡ್ ನಿವಾಸಿ. ಡಾಟಾ ಅನಾಲಿಸಿಸ್ ಮಾಸ್ಟರ್ಸ್ ವಿದ್ಯಾರ್ಥಿಯಾಗಿದ್ದಾರೆ . ತುಳು  ಭಾಷೆ ಸಂಸ್ಕೃತಿ ಅಂದರೆ ಇವರಿಗೆ ತುಂಬಾ ಇಷ್ಟವಂತೆ . ತುಳು ಭಾಷೆಯನ್ನು ಕೇಳಬೇಕೆಂದು ಆನಲೈನ್ ಮೂಲಕ ಕಲಿತರಂತೆ . ಸಂಜಾತರವರು ತುಳು ಭಾಷೆಯನ್ನು ಚೆನ್ನಾಗಿ ಮಾತನಾಡಬಲ್ಲರು . ಇವರ ತುಳು ಭಾಷೆ,  ಸಂಸ್ಕೃತಿ, ಜನರ ಮೇಲಿರುವ ಅಭಿಮಾನವು   ವಿಡಿಯೋ ತುಣುಕುಗಳ ಮೂಲಕ ಎಲ್ಲೆಡೆ ವೈರಲ್ ಆಗಿದೆ. ತುಳು ಭಾಷೆ ಸಂಸ್ಕೃತಿಗೆ ಮರುಳಾದ ಸ್ಯಾಮ್ ಅಮೇರಿಕದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದಾರೆ. ಇಲ್ಲಿ ಭೂತಾರಾಧನೆ ಜಾತ್ರೆ, ಉತ್ಸವ, ಯಕ್ಷಗಾನ, ಆಹಾರ,  ಕಲೆ , ಅಲಂಕಾರ, ಸಂಸ್ಕೃತಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ  ಅದೇ ರೀತಿ ಸ್ಯಾಮನನ್ನು ತಮ್ಮ ಮನೆ ಮಗನಂತೆ ನೋಡಿಕೊಳ್ಳುತ್ತಿದ್ದಾರೆ ಕರಾವಳಿಯ ಜನರು.ಇದೀಗ ಸ್ಯಾಮ್ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗ್ತಾ ಇದ್ದಾರೆ.

ಈ ಸುದ್ದಿ ಓದಿದ್ದೀರಾ?ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಅವರಿಂದ ನಟ ರಿಷಬ್ ಶೆಟ್ಟಿ ದಂಪತಿ ಬೇಟಿ.

 

Digiqole Ad

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!