• 30 ಮೇ 2024

ಆರು ಮಕ್ಕಳ ತಾಯಿಯಾದ 777 ಚಾರ್ಲಿ!

 ಆರು ಮಕ್ಕಳ ತಾಯಿಯಾದ 777 ಚಾರ್ಲಿ!
Digiqole Ad

ಆರು ಮಕ್ಕಳ ತಾಯಿಯಾದ 777 ಚಾರ್ಲಿ!

ಸ್ಯಾಂಡಲ್ ವುಡ್: ಆರು ಮರಿಗಳಿಗೆ ಜನ್ಮ ನೀಡಿದ ಸ್ಯಾಂಡಲ್ ವುಡ್ ಚಾರ್ಲಿ. 2022 ರಲ್ಲಿ ರಿಲೀಸ್ ಆದ, 777 ಚಾರ್ಲಿ ಎಂಬ ಸಿನಿಮಾದಲ್ಲಿ ವೈರಲ್ ಆದ ರಕ್ಷಿತ್ ಶೆಟ್ಟಿ ರವರ ಮುದ್ದಿನ ನಾಯಿ ,ಜನ ಮೆಚ್ಚುಗೆ ಪಡೆದ ಚಾರ್ಲಿ ಈಗ 6 ಮರಿಗಳಿಗೆ ಜನ್ಮ ನೀಡಿದೆ. ರಕ್ಷಿತ್ ಶೆಟ್ಟಿಯವರು ತನ್ನ ಸಂತೋಷವನ್ನು ತನ್ನ ಅಭಿಮಾನಿಗಳಿಗೆ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ . ಅದಲ್ಲದೆ ಚರ್ಲಿಯನ್ನು ನೋಡಲು  ಮೈಸೂರಿಗೆ ತೆರಳಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ?ಅಮೇರಿಕಾದ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಕರ್ನಾಟಕದ ಕಾಫಿನಾಡು ಚಿಕ್ಕಮಗಳೂರಿನ ಯುವಕ

 

Digiqole Ad

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!