• 18 ಅಕ್ಟೋಬರ್ 2024

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಹುಟ್ಟು ಹಬ್ಬ ಆಚರಣೆ :

 ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಹುಟ್ಟು ಹಬ್ಬ ಆಚರಣೆ :
Digiqole Ad

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಹುಟ್ಟು ಹಬ್ಬ ಆಚರಣೆ :

ಪುತ್ತೂರು: ಪುತ್ತೂರು ಕೃಷ್ಣ ನಗರದ ಬನ್ನೂರಿನ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ನಲ್ಲಿ ಅಕ್ಟೋಬರ್ 7ರಂದು ಸೀತಾರಾಮ ಕೇವಳ ರವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲನ ಅಧ್ಯಕ್ಷರಾದ ಕಳುವಾಜೆ ವೆಂಕಟರಮಣ ಗೌಡರು ವಹಿಸಿದರು.
ಕಾರ್ಯಕ್ರಮದಲ್ಲಿ ಗಂಗಾಧರ ಗೌಡ, ಗಂಗಯ್ಯ ಗೌಡ ಅನಂತಾಡಿ, ಮಾಧವ ಗೌಡ ಪೆರಿಯತ್ತೋಡಿ, ಸುಂದರ ಗೌಡ ಜ್ಯೋತಿ ಎಲೆಕ್ಟ್ರಿಕಲ್, ಕುಶಾಲಪ್ಪ ಗೌಡ ಅಂಕಲ್ ಸ್ವೀಟ್ಸ್, ಅಮರನಾಥ ಗೌಡ ಬಪ್ಪಳಿಗೆ, ಸೀತಾರಾಮ ಗೌಡ ಕಾಂತಿಲ, ಪದ್ಮಪ್ಪ ಗೌಡ ರಾಮ ಕುಂಜ, ಪ್ರತಿಬಾದೇವಿ, ಮುಖ್ಯ ಶಿಕ್ಷಕಿ ಸವಿತಾ ಕುಮಾರಿ, ಶಿಕ್ಷಕಿಯರಾದ ಶ್ರೀಮತಿ ಯಶುಭಾ, ಶ್ರೀಮತಿ ಶ್ರೇಯ, ಶ್ರೀಮತಿ ಚಂದ್ರಿಕಾ, ಶ್ರೀಮತಿ ಗೀತಾ ಭಾಗವಹಿಸಿದರು.
ಶಾಲಾ ಸಂಚಾಲಕ ಎ.ವಿ. ನಾರಾಯಣ ಸ್ವಾಗತಿಸಿ ,ಉಮೇಶ್ ಮಳುವೇಲು ವಂದಿಸಿದರು. ಗುಡ್ಡಪ್ಪ ಗೌಡ ಬಲ್ಯ, ಕಾರ್ಯಕ್ರಮ ನಿರೂಪಿಸಿದರು. ಸಿಹಿ ತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Digiqole Ad

ಈ ಸುದ್ದಿಗಳನ್ನೂ ಓದಿ