ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ಕಾಂತಾರ!
ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ಕಾಂತಾರ
ಕಳೆದ ವರ್ಷ ನವೆಂಬರ್ 27ರಂದು ರಿಲೀಸ್ ಆದ ಕಾಂತಾರ ಚಾಪ್ಟರ್ 1 ಫಸ್ಟ್ ಲುಕ್ ಟೀಸರ್ ನೋಡಿ ಸಿನಿ ಪ್ರಿಯರು ರೋಮಾಂಚನವಾಗಿದ್ದರು.
ರಿಷಬ್ ಶೆಟ್ಟಿ ನಿರ್ದೇಶಿಸಿದ ಮತ್ತು ನಟಿಸಿದ ‘ಕಾಂತಾರ’ ಸಿನಿಮಾ 2021 ರಲ್ಲಿ ಬಾಕ್ಸ್ ಆಫೀಸ್ ಹಿಟ್ ಆಗಿತ್ತು. ಇದು ಕೆಜಿಎಫ್: ಅಧ್ಯಾಯ 2ರ ನಂತರ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರವಾಗಿದೆ. ಕಾಂತಾರ ಚಿತ್ರ ಕೇವಲ 15 ರಿಂದ 20 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ಚಲನಚಿತ್ರ, ಆದರೆ ಇನ್ಕಮ್ ಮಾತ್ರ ಬಾಕ್ಸ್ ಆಫೀಸ್ನಲ್ಲಿ ಇತಿಹಾಸ ಸೃಷ್ಟಿಸಿದೆ. 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಇದೀಗ 2024ರಲ್ಲಿ ‘ಕಾಂತಾರ: ಎ ಲೆಜೆಂಡ್ ಭಾಗ 1’ ಪ್ರಿಕ್ವೆಲ್ ಸಿನಿಮಾ ಕೆಲಸಗಳು ಶುರುವಾಗಿದೆ ಅಂತೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ:ಇದು ಬರೀ ಬೆಳಕಲ್ಲ, ದರ್ಶನ: ಹೇಗಿದೆ ನೋಡಿ ಕಾಂತಾರ ಫಸ್ಟ್ ಲುಕ್ ಟೀಸರ್ 🔥👌
ಶೂಟಿಂಗ್ ಶುರುವಾಗುವ ಮುನ್ನವೇ ಕಾಂತಾರ ಚಾಪ್ಟರ್ 1 ಸಿನಿಮಾ ಒಟಿಟಿ ಹಕ್ಕು ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ ಹಾಗಾದ್ರೆ ಯಾವ ಒಟಿಟಿ ಪಾಲಾಯ್ತು ಕಾಂತಾರ ಚಾಪ್ಟರ್ 1 ಗೊತ್ತಾ?ಕೇಳಿ
ಕಾಂತಾರ ಸಿನಿಮಾವನ್ನು 15ರಿಂದ 20 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿತ್ತು. ಆದ್ರೆ ಇದೀಗ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರೋ ಕಾಂತಾರ ಚಾಪ್ಟರ್ 1 ಸಿನಿಮಾವನ್ನು 100 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗ್ತಿದೆ. ಹೊಂಬಾಳೆ ಬ್ಯಾನರ್ ನಿರ್ಮಾಣದ ಬಹುನಿರೀಕ್ಷಿತ ಸಿನಿಮಾ ಇದಾಗಿದೆ.ಕಾಂತಾರ ಚಾಪ್ಟರ್ 1 ಸಿನಿಮಾ ಹಕ್ಕು ಪ್ರತಿಷ್ಠಿತ ಒಟಿಟಿ ಸಂಸ್ಥೆ ಅಮೆಜಾನ್ ಪ್ರೈಮ್ ಪಾಲಾಗಿದೆ ಎನ್ನಲಾಗ್ತಿದೆ. ಕಾಂತಾರ ಚಾಪ್ಟರ್ 1 ಸಿನಿಮಾ ಒಟಿಟಿ ಹಕ್ಕು ಯಾರೂ ನಿರೀಕ್ಷೆ ಮಾಡದ ಬೆಲೆಗೆ ಮಾರಾಟವಾಗಿದೆ.
There is no calamity greater than lavish desires. Such a calamity caused by a petty king ignites a rage in the heart of God's chosen tribal leader.#Kantara available post-theatrical release. #AreYouReady #PrimeVideoPresents pic.twitter.com/KgEVHu1T6W
— prime video IN (@PrimeVideoIN) March 19, 2024
GOLD FACTORY NEWS
the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.
Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.