• 30 ಮೇ 2024

ಪುತ್ತೂರು ಪುರಸಭೆಯ” e Toilet” ಅವಸ್ಥೆ: ಯಾರಿಗಾಗಿ ಸ್ವಾಮಿ ಈ ಶೌಚಾಲಯ

 ಪುತ್ತೂರು ಪುರಸಭೆಯ” e Toilet” ಅವಸ್ಥೆ: ಯಾರಿಗಾಗಿ ಸ್ವಾಮಿ ಈ ಶೌಚಾಲಯ
Digiqole Ad

 

ಪುತ್ತೂರು ಪುರಸಭೆಯ” e Toilet” ಅವಸ್ಥೆ: ಯಾರಿಗಾಗಿ ಸ್ವಾಮಿ ಈ ಶೌಚಾಲಯ 

 

“ಸುಮ್ಮನೆ ಹೀಗೆಲ್ಲ ಕಟ್ಟಿ ಹಣ ಹಾಳುಮಾಡುವುದಕಿಂತ. ಅಂಗವಿಕಲರಿಗೆ ಒಂದು ಗೂಡಂಗಡಿಯನ್ನಾದರು ಇಲ್ಲಿ ನಿರ್ಮಿಸಿ ಕೊಡುತ್ತಿದ್ದರೆ..ಅವರಾದರು ನಿಮ್ಮ ಹೆಸರು ಹೇಳಿಯಾದರು ಜೀವನ ಮಾಡುತಿದ್ದರು….”

ಪುತ್ತೂರು: ಇದು ಪುತ್ತೂರು ಬಸ್ಸು ನಿಲ್ದಾಣದ ಪಕ್ಕದಲ್ಲಿ ಇರುವ ಇ ಶೌಚಾಲಯವಂತ್ತೆ… ಈ ಶೌಚಾಲಯವನ್ನು ಯಾವ ಕಾರಣಕ್ಕೆ ನಿರ್ಮಿಸಿದರೋ.. ಆ ಪುರಸಭೆಯವರಿಗೇ ಗೊತ್ತು… ಇದರ ನಿರ್ಮಾಣಕ್ಕೆ ಆದ ಖರ್ಚು .. ಇದಕ್ಕೆ ಬಂದ ಹಣ.. ಇದರ ಉಪಯೋಗದಿಂದ ಬಂದ ಹಣ … ಯಾವುದಾದರು ಮಾಹಿತಿ ಇದ್ದರೆ ಜನರಿಗೆ ಅದರ ಮಾಹಿತಿ ತಿಳಿಸಿ… ಅದರ ಉಪಯೋಗವನ್ನು ತಿಳಿಸಿ… ಸುಮ್ಮನೆ ಹೀಗೆಲ್ಲ ಕಟ್ಟಿ ಹಣ ಹಾಳುಮಾಡುದಕಿಂತ್ತ.. ಅಂಗವಿಕಲರಿಗೆ ಒಂದು ಗೂಡಂಗಡಿಯನ್ನಾದರು ಇಲ್ಲಿ ನಿರ್ಮಿಸಿ ಕೊಡುತ್ತಿದ್ದರೆ..ಅವರಾದರು ನಿಮ್ಮ ಹೆಸರು ಹೇಳಿಯಾದರು ಜೀವನ ಮಾಡುತಿದ್ದರು..ಅವರ ಜೀವನಕ್ಕಾದರು ಒಂದು ಉಪಕಾರ ಆಗುತಿತ್ತು… ಈಗ ಇ ಶೌಚಾಲಯದ ಅವಸ್ಥೆ ಹೋಗಿ ನೋಡಿ ಅಲ್ಲಿ..

ಇನ್ನು ಮುಂದಾದರು ಇಂತಹ ಉಪಯೋಗಕ್ಕೆ ಬಾರದ ಕೆಲಸ ಮಾಡಿ ಹಣ ಹಾಳು ಮಾಡಬೇಡಿ… ಡೆಲ್ಲಿಯಲ್ಲಿ ಉಪಯೋಗಕ್ಕೆ ಬಂದದ್ದು… ನಮ್ಮ ಹಳ್ಳಿಯಲ್ಲಿ ಉಪಯೋಗಕ್ಕೆ ಬರಲಾರದು…

 


ನಿಮ್ಮ ಊರ ಸಮಸ್ಯೆಯನ್ನು ಹೇಳಲು ಹಿಂಜರಿಯಬೇಡಿ…

ಹೇಗೆ ಬರೆಯುವುದು ಪದ ಶಬ್ದ ಪ್ರಾಸವಾಗಿ ಎಂಬ ಚಿಂತೆ ಬೇಡ..

ರೋಗಿಯು ತನ್ನ ಸಮಸ್ಯೆಯನ್ನು. ಯಾವ ವೈದ್ಯರ ಮುಂದೆಯು ಪ್ರಾಸ ಬದ್ದವಾಗಿ ಪದ ಶಬ್ದ ವಾಕ್ಯಗಳಿಂದ ವರ್ಣಿಸಿ ಹೇಳೊದಿಲ್ಲ.. ತನ್ನ ಸಮಸ್ಯೆ ನಿವಾರಣೆಗೆ ಆದರೆ ಸಾಕು ಎಂದು ಹೇಳುತ್ತಾನೆ…

ಹಾಗೆಯೆ ತಮ್ಮ ಊರಿನ ಸಮಸ್ಯೆಯನ್ನು ನೀವು ಕೂಡ ನಿಮಗೆ ತೋಚಿದ ರೀತಿಯಲ್ಲಿ ಹೇಳಿಬಿಡಿ…


 

Digiqole Ad

ಎಂ. ರಾಮ ಈಶ್ವರಮಂಗಲ

https://goldfactorynews.com

ಈ ಸುದ್ದಿಗಳನ್ನೂ ಓದಿ

error: ಕಾಪಿರೈಟು ಗೋಲ್ಡ್ ಫ್ಯಾಕ್ಟರಿಯದ್ದು!!